Asianet Suvarna News Asianet Suvarna News

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?

ಹಾಸಿಗೆ ಒದ್ದೆ ಮಾಡುವುದು ಅಥವಾ ಮಲಗಿದ್ದಾಗ ಹಾಸಿಗೆಯಲ್ಲೆ ಮೂತ್ರ ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಹೆಚ್ಚಿನ ಮಕ್ಕಳು ಹೊಂದಿರುತ್ತಾರೆ. ಇದಕ್ಕೇನು ಕಾರಣ, ಈ ಅಭ್ಯಾಸ ಬಿಡಿಸೋದು ಹೇಗೆ?

ಮಕ್ಕಳು ಅಂದ್ಮೇಲೆ ಹಾಸಿಗೆಯಲ್ಲಿ ಮೂತ್ರ ಮಾಡೋ  ಅಭ್ಯಾಸ ಇದ್ದೇ ಇರುತ್ತೆ. ಬಹಳಷ್ಟು ಪೋಷಕರು ಮಕ್ಕಳ ಈ ಅಭ್ಯಾಸದಿಂದ ಆತಂಕಕ್ಕೆ ಒಳಗಾಗುತ್ತಾರೆ. ಮಕ್ಕಳು ರಾತ್ರಿ ಮಲಗಿದಾಗ ಪದೇ ಪದೇ ಹಾಸಿಗೆಯಲ್ಲಿ ಮೂತ್ರ ಪಡುತ್ತಾರೆಂದು ಆತಂಕ ಪಡುತ್ತಾರೆ. ಸಾಮಾನ್ಯವಾಗಿ ಬಹುತೇಕ ಮಕ್ಕಳು ರಾತ್ರಿ ವೆಡ್‌ ವೆಟ್ಟಿಂಗ್ ಮಾಡುತ್ತಾರೆ. ಇದನ್ನು ಬಿಡಿಸೋದು ಹೇಗೆ?  ಮಕ್ಕಳ ತಜ್ಞರಾದ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಾಹಿತಿ ನೀಡಿದ್ದಾರೆ.

ಮಕ್ಕಳನ್ನು ಕಾಡೋ ಅಸ್ತಮಾಕ್ಕೆ ಪರಿಹಾರವೇನು..ತಜ್ಞರು ಏನಂತಾರೆ?