Asianet Suvarna News Asianet Suvarna News

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡ್ರು ಬಿಚ್ಚಿಟ್ಟ ರಹಸ್ಯ

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡರು ಬಿಚ್ಚಿಟ್ಟ ರಹಸ್ಯ...ಸಿದ್ದರಾಮಯ್ಯ ವಿರುದ್ಧ ಗೌಡ್ರ ಚಾರ್ಜ್‌ಶೀಟ್...ಅಸಲಿ ಆಟ ಈಗ ಶುರು...ಇದೇ ಇವತ್ತಿನ ವಿಶೇಷ ಸುವರ್ಣ ಸ್ಪೆಷಲ್.. 

ಬೆಂಗಳೂರು, (ಸೆ.28): ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರನ್ನ ಬೆನ್ನುಬಿಡದೇ ಕಾಡುತ್ತಿದೆ ಆ ದುಸ್ವಪ್ನ...ತುಮಕೂರಿನಲ್ಲಿ ದೊಡ್ಡ ಗೌಡ್ರನ್ನ ಸೋಲಿಸಿದ್ದು ಸಿದ್ದರಾಮಯ್ಯ ನಾ?...

ಬಿಜೆಪಿ, ಜೆಡಿಎಸ್‌ನಿಂದ ಕೈ ಸೇರ್ಪಡೆ : ಲಿಸ್ಟ್ ಹಿಡಿದು ದೆಹಲಿಗೆ ಡಿಕೆಶಿ

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡರು ಬಿಚ್ಚಿಟ್ಟ ರಹಸ್ಯ...ಸಿದ್ದರಾಮಯ್ಯ ವಿರುದ್ಧ ಗೌಡ್ರ ಚಾರ್ಜ್‌ಶೀಟ್...ಅಸಲಿ ಆಟ ಈಗ ಶುರು...ಇದೇ ಇವತ್ತಿನ ವಿಶೇಷ ಸುವರ್ಣ ಸ್ಪೆಷಲ್..