Asianet Suvarna News Asianet Suvarna News

ಬಿಜೆಪಿ, ಜೆಡಿಎಸ್‌ನಿಂದ ಕೈ ಸೇರ್ಪಡೆ : ಲಿಸ್ಟ್ ಹಿಡಿದು ದೆಹಲಿಗೆ ಡಿಕೆಶಿ

Sep 28, 2021, 10:53 AM IST

ಬೆಂಗಳೂರು (ಸೆ.28): ಕೆಪಿಸಿಸಿ ಅಧ್ಯಕ್ಷ ಕನಕಪುರ ಬಂಡೆ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬಿಡುಬಿಟ್ಟಿದ್ದಾರೆ. ಡಿಕೆಶಿ ದಿಢೀರ್ ದೆಹಲಿ ಭೇಟಿ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ. 

ಡಿಕೆಶಿ ದಿಢೀರ್‌ ದೆಹಲಿಗೆ: ಸೋನಿಯಾ, ರಾಹುಲ್‌ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಯತ್ನ!

ಕಾಂಗ್ರೆಸ್‌ಗೆ ಬರುವವರ ಆಪರೇಷನ್ ಲಿಸ್ಟ್ ಹಿಡಿದು ದೆಹಲಿ ಹೋದರಾ ಡಿಕೆಶಿ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೆ ಹಲವರು ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರುತ್ತಿದ್ದಾರೆ ಎನ್ನುವ ಚರ್ಚೆಯೂ ಜೋರಾಗಿದೆ.