Asianet Suvarna News Asianet Suvarna News

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ! ಕರ್ನಾಟಕದಿಂದ ಸಂಸತ್ತಿಗೆ ಸೋನಿಯಾ ಗಾಂಧಿ ಎಂಟ್ರಿ ?

ಕರ್ನಾಟಕದಿಂದ ಸಂಸತ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ.
 

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದ್ದು, ಕರ್ನಾಟಕದಿಂದ (Karnataka) ಸಂಸತ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi) ಎಂಟ್ರಿ ಕೊಡಲಿದ್ದಾರೆ ಎನ್ನಲಾಗ್ತಿದೆ. ಲೋಕಸಭೆ(Loksabha) ಬದಲಿಗೆ ರಾಜ್ಯಸಭೆಗೆ(rajyasabhe) ಸೋನಿಯಾ ಗಾಂಧಿ ಪ್ರವೇಶ ಮಾಡಲಿದ್ದಾರೆ ಎನ್ನಲಾಗ್ತಿದೆ. ರಾಯ್‌ಭರೇಲಿಯಲ್ಲಿ ಅವರು ಅವಧಿ 2024ರ ಏಪ್ರಿಲ್‌ 2 ರಂದು ಮುಗಿಯಲಿದೆ. ಈ ವೇಳೆ ನಾಲ್ಕು ಸ್ಥಾನಗಳ ಅವಧಿ ಮುಗಿಯಲಿದೆ. ಇದರಲ್ಲಿ ಮೂರನ್ನು ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇದೆ. ಒಂದು ವೇಳೆ ಸೋನಿಯಾ ಗಾಂಧಿ ಕರ್ನಾಟಕದಿಂದ ಆಯ್ಕೆ ಆದ್ರೆ ಪಕ್ಷಕ್ಕೆ ಬಲ ಸಹ ಬರಲಿದೆ.  

ಇದನ್ನೂ ವೀಕ್ಷಿಸಿ:  ಉಡುಪಿಯ ಈ ನಿಗೂಢ ಕಟ್ಟಡ ಹುಟ್ಟಿಸಿದೆ ಆತಂಕ: ಕೆಲವೇ ತಿಂಗಳಲ್ಲಿ ಸಿಕ್ಕಿವೆ 8 ಶವಗಳು !

Video Top Stories