Asianet Suvarna News Asianet Suvarna News

ಕ್ರಿಮಿನಲ್ ಲೂಟ್ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಗುದ್ದು

Sep 20, 2021, 4:28 PM IST

ಬೆಂಗಳೂರು, (ಸೆ.20): ಸದನದಲ್ಲಿ ಇಂದು (ಸೆ.20) ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಯಡಿಯೂರಪ್ಪ

ಕ್ರಿಮಿನಲ್ ಲೂಟ್ ಕಾಳಗ ನಡೆದಿದ್ದು, ಬೆಲೆ ಏರಿಕೆ ಮಾಡಿದವರೆಲ್ಲರೂ ಕ್ರಿಮಿನಲ್ ಲೂಟ್ ಮಾಡಿದ್ದವರಾ..? ಎಂದು ಕ್ರಿಮಿನಲ್ ಲೂಟ್ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಗುದ್ದು ಕೊಟ್ಟಿದ್ದಾರೆ.