ಡಿ.ಕೆ. ಶಿವಕುಮಾರ್‌ ಬಗ್ಗೆ ಭವಿಷ್ಯ ನುಡಿದ ವಿನಯ್‌ ಗುರೂಜಿ: ಹೇಳಿದ್ದೇನು ?

ಡಿ.ಕೆ. ಶಿವಕುಮಾರ್‌ ಅವರದ್ದು ಒಳಗೊಂದು ಹೊರಗೊಂದು ಇಲ್ಲದ ವ್ಯಕ್ತಿತ್ವವಾಗಿದೆ. ಅವರು ಸಿಎಂ ಆಗುವ ದಿನ ಹತ್ತಿರದಲ್ಲೇ ಇದೆ ಎಂದು ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಿಎಂ ಆಗುವ ಬಗ್ಗೆ ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಅವರು ಸಿಎಂ ಆಗುವ ದಿನ ಇನ್ನೂ ಹತ್ತಿರದಲ್ಲೇ ಇದೆ. ಅವರದ್ದು ಮಗುವಿನ ಮನಸ್ಸು, ಒಳಗೊಂದು ಹೊರಗೊಂದು ಇಲ್ಲದ ವ್ಯಕ್ತಿತ್ವ.ಶಾಸಕ ತಮ್ಮಯ್ಯ ಹೇಳಿರುವುದು ಹೆಚ್ಚು ದೂರ ಇಲ್ಲ. ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ಯೋಗವಿದೆ.ಇಲ್ಲಿಗೆ ಶಾಸಕ ತಮ್ಮಯ್ಯ ಭೇಟಿ ನೀಡಿ, ಡಿಕೆಶಿ ಸಿಎಂ ಆಗುವಂತೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. 

ಇದನ್ನೂ ವೀಕ್ಷಿಸಿ: ವಿನಯ್‌ ಗುರೂಜಿ ಆಶ್ರಮದಲ್ಲಿ ಮೊಳಗಿತು ಡಿಕೆಶಿ ಸಿಎಂ ಕಹಳೆ!

Related Video