Asianet Suvarna News Asianet Suvarna News

Today Horoscope: ಇಂದು ಪ್ರಥಮ ಏಕಾದಶಿ ಇದ್ದು, ವಿಷ್ಣುವಿನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

First Published Jun 29, 2023, 8:47 AM IST | Last Updated Jun 29, 2023, 8:47 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಗುರುವಾರ, ಏಕಾದಶಿ ದಶಮಿ ತಿಥಿ, ಸ್ವಾತಿ ನಕ್ಷತ್ರ .  

ಆಷಾಢದಲ್ಲಿ ಏಕಾದಶಿ ಬಂದರೇ ತುಂಬಾ ಒಳ್ಳೆಯದು. ಏಕೆಂದರೆ ವಿಷ್ಣುವಿನ ಆರಾಧನೆಗೆ ಇದು ತುಂಬಾ ಪ್ರಶಕ್ತವಾದ ಕಾಲವಾಗಿದೆ. ಶಯನಿ ಏಕಾದಶಿ ವೇಳೆ ವಿಷ್ಣುವಿನ ಯೋಗ ನಿದ್ರಾ ಕಾಲವಾಗಿದೆ. ಈ ದಿನವನ್ನು ಆಷಾಢ ಏಕಾದಶಿ ಅಥವಾ ಆಷಾಢಿ ಎಂದೂ ಕರೆಯಲಾಗುತ್ತದೆ. ಇಂದು ಉಪವಾಸ ಇದ್ದು, ವಿಷ್ಣುವಿನ ಆರಾಧನೆ ಹಾಗೂ ತುಳಿಸಿ ಅರ್ಚನೆ ಮಾಡಿ.

ಇದನ್ನೂ ವೀಕ್ಷಿಸಿ: ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು? ಇನ್ನೆಷ್ಟು ದಿನ ಬೆಲೆ ಏರಿಕೆಯಾಗಲಿದೆ ನೋಡಿ..

Video Top Stories