
ದವಸ ಧಾನ್ಯ ಬೆಲೆ ಏರಿಕೆಗೆ ಕಾರಣ ಏನು? ಇನ್ನೆಷ್ಟು ದಿನ ಬೆಲೆ ಏರಿಕೆಯಾಗಲಿದೆ ನೋಡಿ..
ಈ ಬಗ್ಗೆ ದವಸ ಧಾನ್ಯಗಳ ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಾಜ್ಯದ ಜನರಿಗೆ ಗ್ಯಾರಂಟಿ ಖುಷಿ ಜತೆ ಬೆಲೆ ಏರಿಕೆ ಶಾಕ್ ಉಂಟಾಗಿದೆ. ಮುಂಗಾರು ಕೈಕೊಟ್ಟ ಕಾರಣ ದವಸ ಧಾನ್ಯಗಳ ಬೆಲೆ ಏರಿಕೆ ಉಂಟಾಗಿದೆ. ಈ ಬಗ್ಗೆ ದವಸ ಧಾನ್ಯಗಳ ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೂನ್‌ನಲ್ಲೇ ರೈತರು ಬೇಳೆ ಹಾಗೂ ಅಕ್ಕಿ ಮಾರಾಟ ಮಾಡುತ್ತಿದ್ದರು. ಆದರೆ, ಮಳೆ ವಿಳಂಬ ಹಿನ್ನೆಲೆ ಈ ಬಾರಿ ಹಂತ ಹಂತವಾಗಿ ಮಾರಾಟ ಮಾಡಲಾಗುತ್ತಿದೆ ಎಂದೂ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ