
Panchanga: ಸಂಪತ್ತು ವೃದ್ಧಿಗೆ ಶ್ರಾವಣ ಶುಕ್ರವಾರದಂದು ಈ ರೀತಿ ಮಹಾಲಕ್ಷ್ಮೀ ಆರಾಧನೆ ಮಾಡಿ..
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಶುಕ್ರವಾರ, ದ್ವಿತೀಯ ತಿಥಿ, ಪುಬ್ಬ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ದಿನ ಶ್ರಾವಣ ಶುಕ್ರವಾರವಿರುವುದರಿಂದ ಮಹಾಲಕ್ಷ್ಮೀ ಆರಾಧನೆ ಮಾಡಿದ್ರೆ, ತುಂಬಾ ಒಳ್ಳೆಯದು. ಶ್ರಾವಣ ಮಾಸ ಬುದ್ಧಿಯನ್ನು ಪ್ರಕಟಿಸುವ ವಾರವಾಗಿದೆ. ಮಹಾಲಕ್ಷ್ಮೀ ಯಂತ್ರವನ್ನು ಇಟ್ಟು, ಸ್ತ್ರೋತ್ರ ಹೇಳುತ್ತಾ ಕುಂಕುಮ ಆರ್ಚನೆ ಮಾಡಿ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಈ ದಿನ ಕನ್ಯಾ ರಾಶಿಯವರಿಗೆ ದುಃಖದ ದಿನವಾಗಿದೆ. ಕೆಲಸದ ಒತ್ತಡ ಇರಲಿದೆ. ನೀವು ನರಸಿಂಹನ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: News Hour: ಡಿಸಿಎಂ ಡಿಕೆಶಿ ವಿರುದ್ಧ ದೂರು ನೀಡಿದ್ದ ಗುತ್ತಿಗೆದಾರರಿಗೆ ಶಾಕ್