Asianet Suvarna News Asianet Suvarna News

ಪಂಚಾಂಗ: ಮಹಾಲಕ್ಷ್ಮಿ ಮಂತ್ರಗಳ ಪಠಣದಿಂದ ಮನಸ್ಸಿಗೆ ಉತ್ತಮ ಬಲ

Jul 30, 2021, 8:30 AM IST

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಈನ ದಿವಸ ಶುಕ್ರವಾರವಾಗಿದ್ದು ಸಪ್ತಮಿ ತಿಥಿ, ರೇವತಿ ನಕ್ಷತ್ರವಾಗಿದೆ. ಶುಕ್ರವಾರವೂ ಹೌದು, ಸಪ್ತಮಿ ತಿಥಿಯೂ ಹೌದು, ರೇವತಿ ನಕ್ಷತ್ರವೂ ಹೌದು. ಇಂದು ಒಂದು ಕಾಲವನ್ನ ಹೇಳುತ್ತಿದೆ ಹೀಗಾಗಿ ಇಂದು ಮಹಾಲಕ್ಷ್ಮಿ ಪ್ರಾರ್ಥನೆ, ಮಂತ್ರಗಳ ಪಠಣದಿಂದ ಒಳಿತಾಗುತ್ತದೆ.  

ದಿನ ಭವಿಷ್ಯ: ಮೀನ ರಾಶಿಯವರಿಗೆ ಶುಭಫಲ, ಸಂತಾನ ಸೂಚನೆ!