Asianet Suvarna News Asianet Suvarna News

ದಿನ ಭವಿಷ್ಯ: ಮೀನ ರಾಶಿಯವರಿಗೆ ಶುಭಫಲ, ಸಂತಾನ ಸೂಚನೆ!

* 30 ಜುಲೈ 2021 ಶುಕ್ರವಾರದ ಭವಿಷ್ಯ

* ವೃಷಭ ರಾಶಿ, ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆ

* ಮಿಥುನ ರಾಶಿಯವರೇ ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 30 July 2021 astrological Predictions for Scorpio Sagittarius and other in Kannada pod
Author
Bangalore, First Published Jul 30, 2021, 7:56 AM IST
  • Facebook
  • Twitter
  • Whatsapp

ಮೇಷ: ಸತ್ಯ ಹೇಳುವುದರಿಂದ ಕ್ಷಣಿಕವಾಗಿ ನೋವು ಆದರೂ ಮುಂದೆ ಅದರಿಂದ ಒಳ್ಳೆಯ ಪ್ರತಿಫಲ ಸಿಕ್ಕಲಿದೆ. ಧೈರ್ಯ ಹೆಚ್ಚಾಗಲಿದೆ.

ವೃಷಭ: ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆಯಾಗಲಿದೆ. ಪದೋನ್ನತಿ ಸಿಗಲಿದೆ. ಹೊಸ ವಸ್ತುಗಳನ್ನು ಕೊಂಡುಕೊಳ್ಳಲಿದ್ದೀರಿ.

ಮಿಥುನ: ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಶಕ್ತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಲೆಕ್ಕಾಚಾರಗಳನ್ನು ಹಾಕಿಕೊಳ್ಳಿ. ಶುಭಫಲ.

ಕಟಕ: ತಪ್ಪನ್ನೇ ಹುಡುಕುತ್ತಾ ಹೋದರೆ ಮನಸ್ಸು ಕೆಡಲಿದೆ. ಇರುವುದರಲ್ಲಿ ಸಂತೋಷವನ್ನು ಹುಡುಕಿಕೊಳ್ಳಿ. ಅತಿಯಾದ ಆಸೆ ಬೇಡ.

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ- ಸ್ವಂತ ವ್ಯಾಪಾರಿಗಳಿಗೆ ಅನುಕೂಲದ ದಿನ, ನಷ್ಟ ಸಂಭವ, ಎಚ್ಚರಿಕೆ ಅಗತ್ಯವಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ - ಸಂಗಾತಿಯ ಸಹಕಾರ, ಮನಸ್ಸಿಗೆ ಶಾಂತಿ ಇರಲಿದೆ, ನಷ್ಟ ಸಂಭವ, ಎಚ್ಚರಿಕೆ ಅಗತ್ಯ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಹಣಕಾಸಿನ ಖರ್ಚು, ಕುಟುಂಬದಲ್ಲಿ ಕಿರಿಕಿರಿ, ಹಿರಿಯರಿಗೆ ನಮಸ್ಕರಿಸಿ, ಗೊಂದಲದ ದಿನ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸ್ತ್ರೀಯರಿಗೆ ವಿಶೇಷ ಫಲ, ವ್ಯಾಪಾರಿಗಳಿಗೆ ಉತ್ತಮ ದಿನ, ಸಹಕಾರದ ದಿನ, ಸಂಜೀವಿನಿ ಮಂತ್ರ ಪಠಿಸಿ

ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!

ಧನುಸ್ಸು - ನಷ್ಟ ಸಂಭವ, ಜಾಗ್ರತೆ ಇರಲಿ, ಆತಂಕ ಬೇಡ, ಶನೈಶ್ಚರ ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ನಷ್ಟ ವಸ್ತು ಪ್ರಾಪ್ತಿ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರಿಗೆ ಕೆಲಸದಲ್ಲಿ ಸಮಧಾನ, ವಿದೇಶದಿಂದ ಶುಭವಾರ್ತೆ, ಆರೋಗ್ಯದ ಕಡೆ ಗಮನವಿರಲಿ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಶುಭಫಲಗಳಿದ್ದಾವೆ, ಮಕ್ಕಳಿಂದ ಅನುಕೂಲ, ಸಂತಾನ ಸೂಚನೆ, ಸುಬ್ರಹ್ಮಣ್ಯ ಕವಚ ಪಠಿಸಿ

 

Follow Us:
Download App:
  • android
  • ios