Panchanga: ಇಂದು ಸೋಮಪ್ರದೋಷ, ಅಮೃತಸಿದ್ಧಿ ಯೋಗವೂ ಇದೆ, ಈಶ್ವರನ ಆರಾಧನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ ಇಂದು ಸೋಮವಾರ. ಇಂದು ಸೋಮಪ್ರದೋಷವಿದೆ ಜೊತೆಗೆ ಅಮೃತಸಿದ್ದಿ ಯೋಗವಿದೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶ್ರವಣ ನಕ್ಷತ್ರ ಇಂದು ಸೋಮವಾರ. ಇಂದು ಸೋಮಪ್ರದೋಷವಿದೆ ಜೊತೆಗೆ ಅಮೃತಸಿದ್ದಿ ಯೋಗವಿದೆ. ಹೀಗಾಗಿ ಈಶ್ವರನ ಆರಾಧನೆಗೆ, ತಪಸ್ಸಿಗೆ ಪ್ರಶಸ್ತವಾದ ಕಾಲ. 

Related Video