Asianet Suvarna News Asianet Suvarna News

Panchanga: ಇಂದು ದಧಿ ವ್ರತದಂದು ಈ ಕೆಲಸ ಮಾಡಿದರೆ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಮೂಲ ನಕ್ಷತ್ರ, ದ್ವಾದಶಿ ತಿಥಿಯಾಗಿದೆ. 

Aug 9, 2022, 9:06 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಮೂಲ ನಕ್ಷತ್ರ, ದ್ವಾದಶಿ ತಿಥಿಯಾಗಿದೆ. ಇಂದು ದಧಿ ವ್ರತ ಪ್ರಾರಂಭವಾಗುತ್ತದೆ. ಮೊಸರನ್ನವನ್ನ ಬಿಟ್ಟು ಬೇರೆ ಪದಾರ್ಥಗಳಿಂದ ದಿನಚರಿ ಆರಂಭಿಸಿದರೆ ಒಳಿತಾಗುತ್ತದೆ. 

DAILY HOROSCOPE: ಇಂದು ಯಾವ ರಾಶಿಗೆ ಸಿಗಲಿದೆ ಶುಭ ಸುದ್ದಿ..?