ಪಂಚಾಂಗ: ಈಶ್ವರನ ನಾಮಸ್ಮರಣೆ, ಆರಾಧನೆ ಮಾಡುವುದರಿಂದ ದಿನ ಸಂಪನ್ನ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಭರಣಿ ನಕ್ಷತ್ರ. ಇಂದು ಸೋಮವಾರ. ಈಶ್ವರನ ವಾರ. ಕಾಲವನ್ನು ತನ್ನ ಕೈಯಲ್ಲಿಟ್ಟುಕೊಂಡವನು ಆ ಪರಮೇಶ್ವರ. ಆತನ ನಾಮ ಸ್ಮರಣೆಯಿಂದ, ಪೂಜೆಯಿಂದ, ಆರಾಧನೆಯಿಂದ ದಿನ ಸಂಪನ್ನವಾಗುತ್ತದೆ. ಶುಭವಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ