Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಶುಭಫಲ, ಯಾವುದೇ ಆತಂಕ ಬೇಡ!

07 ಸಪ್ಟೆಂಬರ್ 2020 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 07 September 2020 in kannada
Author
Bangalore, First Published Sep 7, 2020, 7:08 AM IST

ಮೇಷ - ದಾಂಪತ್ಯದ ಭಾವನೆಗಳಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಚಂದ್ರ-ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಶತ್ರುಗಳ ಬಾಧೆ, ರೈತರು ಎಚ್ಚರವಾಗಿರಬೇಕು, ಶುಭಫಲವೂ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ವಿದ್ಯಾರ್ಥಿಗಳು ಎಚ್ಚರವಾಗಿರಿ, ಆಹಾರದಲ್ಲಿ ವ್ಯತ್ಯಾಸ, ಚಂಚಲ ಸ್ವಭಾವ ಇರಲಿದೆ, ಕುಜ-ಚಂದ್ರರ ಪ್ರಾರ್ಥನೆ ಮಾಡಿ

ಕಟಕ - ತಾಯಿಯ ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಹಿನ್ನಡೆ, ಗಣಪತಿ ಪ್ರಾರ್ಥನೆ ಮಾಡಿ

ಸಿಂಹ - ಲಾಭದ ದಿನ, ಕೃಷಿಕರಿಗೆ ಅನುಕೂಲ, ಸ್ವಲ್ಪ ಮಟ್ಟಿಗೆ ಅನಾನುಕೂಲವೂ ಇದೆ, ಗುರು ದರ್ಶನ, ಸ್ಮರಣೆ ಮಾಡಿ

ಕನ್ಯಾ - ನೈಪುಣ್ಯತೆಯಿಂದ ಕಾರ್ಯ ಸಾಧನೆ, ದಾಂಪತ್ಯದಲ್ಲಿ ಏರುಪೇರು, ಸಹೋದರರಿಂದ ಸಹಕಾರ, ರಾಜರಾಜೇಶ್ವರಿ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಮಾತಿನಿಂದ ಹಣಸಹಾಯ, ಗೌರವದ ದಿನ, ಕುಲದೇವತಾರಾಧನೆ ಮಾಡಿ

ವೃಶ್ಚಿಕ - ಶುಭಫಲಗಳಿದ್ದಾವೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಸಮೃದ್ಧಿಯ ದಿನವಾಗಿದೆ, ಕೃಷ್ಣ ಪ್ರಾರ್ಥನೆ ಮಾಡಿ

ಧನುಸ್ಸು - ಆರೋಗ್ಯದ ಕಡೆ ಗಮನವಹಿಸಿ, ಇಷ್ಟ ವಸ್ತು ನಷ್ಟ, ಧಾರ್ಮಿಕ ಕಾರ್ಯಗಳಿಗೆ ಅಡ್ಡಿ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯಿಂದ ಲಾಭ, ಕೃಷಿಕರಿಗೆ ಲಾಭ, ಶಶಯೋಗದಿಂದ ಕಲ್ಲು, ಮಣ್ಣು, ಸಿಮೆಂಟ್ ವ್ಯಾಪಾರಿಗಳಿಗೆ ಲಾಭ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀಯರಿಗೆ ಉತ್ತಮ ದಿನ, ಕೆಲಸಕ್ಕೆ ತಕ್ಕ ಫಲ ಸಿಗಲಿದೆ, ಲಾಭ ಸಮೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಕಾರ್ಯ ಕ್ಷೇತ್ರದಲ್ಲಿ ಉತ್ತಮ ಫಲ, ಹಣ ಸಮೃದ್ಧಿ, ಪಿತೃದೇವತೆಗಳ ಆರಾಧನೆ ಮಾಡಿ
 

Follow Us:
Download App:
  • android
  • ios