Today Horoscope: ಈ ರಾಶಿಯವರಿಗೆ ಇಂದು ಕೆಲಸದಲ್ಲಿ ವಿಘ್ನ ಬರಲಿದ್ದು, ಗಣಪತಿ ಪ್ರಾರ್ಥನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಶನಿವಾರ, ಅಷ್ಟಮಿ ತಿಥಿ, ವಿಶಾಖ ನಕ್ಷತ್ರ.

ಈ ದಿನ ಶುಭ ಗ್ರಹಗಳಿಗೆ ಯೋಗ್ಯವಲ್ಲ ಎಂದು ದಿನ, ತಿಥಿ ಹೇಳುತ್ತಿದೆ. ಅಷ್ಟಮಿ ಇರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ವಿಶಾಖ ನಕ್ಷತ್ರ ಇರುವುದರಿಂದ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಇನ್ನೂ ಶನಿವಾರ ಆಗಿರುವುದರಿಂದ ಶನಿ ದೇವನ ಆರಾಧನೆ ಮಾಡಿ. ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಬಡ್ತಿ ಸಿಗಲಿದೆ. ವ್ಯಾಪಾರಿಗಳಿಗೆ ಲಾಭ. ವಸ್ತ್ರ ವ್ಯಾಪಾರದಲ್ಲಿ ಲಾಭ. ಸುಖ ಪ್ರಯಾಣ. ಸಂಗಾತಿಯಲ್ಲಿ ಸಾಮರಸ್ಯ. ನಾಗ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಮುಂದಿನ ದಿನಗಳಲ್ಲಿ ಹೇಗೆಲ್ಲ ಸಾಗಲಿದ ಪೂಜಾ ವಿಧಾನ..? ಜ್ಞಾನವಾಪಿಯಲ್ಲಿ ಇನ್ನು ಶಿವನ ಧ್ಯಾನ !

Related Video