Asianet Suvarna News Asianet Suvarna News

ಕೊರೋನಾವೈರಸ್‌ಗೆ ಚಿಕಿತ್ಸೆ ನೀಡುವ ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರಿಂದ ಟಿಪ್ಸ್

  • ಬೆಂಗಳೂರಿನಲ್ಲಿ ಕೆಲಸ ಮಾಡುವ ಹೈದರಾಬಾದ್ ಮೂಲದ ಟೆಕ್ಕಿಗೆ ಕೊರೋನಾವೈರಸ್‌ ಸೋಂಕು
  • ರಾಜ್ಯದಲ್ಲೆಲ್ಲಾ ಕಟ್ಟೆಚ್ಚರ; ವಿಶೇಷ ವಾರ್ಡ್‌ಗಳ ಸ್ಥಾಪನೆ
  • ಕೊರೋನಾಸೋಂಕಿನ ಲಕ್ಷಣಗಳೇನು? ಮುಂಜಾಗೃತ ಕ್ರಮಗಳೇನು? 
First Published Mar 4, 2020, 7:30 PM IST | Last Updated Mar 4, 2020, 7:33 PM IST

ಬೆಂಗಳೂರು (ಮಾ.04): ದೂರದ ಚೀನಾದಲ್ಲಿ ಹುಟ್ಟಿಕೊಂಡ ಕೊರೋನಾವೈರಸ್ ಈಗ ನಮ್ಮ ಮನೆಯಂಗಳಕ್ಕೆ ಬಂದು ನಿಂತಿದೆ. ಈಗಾಗಲೇ ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ 3 ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಬಲಿಪಡೆದಿರುವ ಈ ಸೋಂಕು, ಕರ್ನಾಟಕ್ಕೂ ಪ್ರವೇಶಿಸಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಇದನ್ನೂ ನೋಡಿ | ಕೊರೋನಾ ವೈರಸ್‌ಗೆ ಹೆದರಿದ್ರಾ ಕ್ರಿಕೆಟ್ ಆಟಗಾರರು..?

ಹಾಗಾದ್ರೆ ಈ ಸೋಂಕಿನ ಲಕ್ಷಣಗಳೇನು? ಪತ್ತೆ ಮಾಡೋದು ಹೇಗೆ? ಮತ್ತು ಏನೆಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ವರದಿ....

ಇದನ್ನೂ ನೋಡಿ | 'ರಾಜ್ಯದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ; ಆತಂಕಪಡುವ ಅಗತ್ಯ ಇಲ್ಲ'

"