Corona Virus

(Search results - 413)

corona virus

Karnataka Districts3, Aug 2020, 2:08 PM

ಕೊರೋನಾದಿಂದ ಮುಕ್ತವಾಗುವ ಔಷಧ ಸೂಚಿಸಿದ ಸುಗುಣೇಂದ್ರ ಶ್ರೀ

ಕೊರೋನಾ ಎಂಬ ಮಹಾಮಾರಿ ಇದೀಗ ಜಗತ್ತನ್ನೇ ಬಾಧಿಸುತ್ತಿರುವಾಗ ಇದಕ್ಕೆ ಸ್ವಂತ ಅನುಭವದಿಂದಲೇ ಉಪಚಾರವನ್ನು ಸೂಚಿಸಿದ್ದಾರೆ ಸುಗುಣೇಂದ್ರ ಸ್ವಾಮೀಜಿ. ಅವರು ಸೂಚಿಸಿದ ಆ ಔಷಧೋಪಚಾರವೇನು..?

• News3, Aug 2020, 10:21 AM

ಚಿಕ್ಕ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ಮಹಾಮಾರಿಯಿಂದ ಸಾವಿನ ಆತಂಕ

ಮಕ್ಕಳಲ್ಲಿ ಕೊರೋನಾ ಮಹಾಮಾರಿ ಆತಂಕ ಕಡಿಮೆ ಎನ್ನಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

corona cyber criminals

Whats New24, Jul 2020, 5:06 PM

ಕೊರೋನಾ ಹೆಸರಿನಲ್ಲಿ ನಿಮ್ಮ ಖಾತೆಗೂ ಕನ್ನ ಬೀಳಬಹುದು ಹುಷಾರ್‌

ಪ್ರಧಾನ ಮಂತ್ರಿ ಫಂಡ್‌ಗೆ ಧನಸಹಾಯ ಮಾಡಬಹುದು ಎಂಬುದಾಗಿ ಮೊಬೈಲ್ ಅಥವಾ ಇ&ಮೇಲ್ಗೆ ಕಳಿಸುವ ಲಿಂಕ್ಗೆ ಕ್ಲಿಕ್ ಮಾಡಿದರೆ ಕೂಡಲೇ ಅದರಲ್ಲಿ ಹಲವು ಆಯ್ಕೆಗಳು ಬರುತ್ತವೆ. ಆ ಆಯ್ಕೆಗಳಲ್ಲಿ ಬ್ಯಾಂಕ್ ಮಾಹಿತಿ ನೀಡಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲೇ ಮಾಯವಾಗುವುದು ಗ್ಯಾರೆಂಟಿ.

masks design

Health24, Jul 2020, 4:53 PM

ಎಂತೆಂಥಾ ಮಾಸ್ಕುಗಳು ಬಂದಿವೆ ಗೊತ್ತಾ!

ಈ ಬಟ್ಟೆ ಮಾಸ್ಕ್‌ಗಳಲ್ಲಿ ಏನೇನೆಲ್ಲ ವೖವಿಧ್ಯತೆಗಳು ಕಂಡು ಧರಿಸಿರುವವರ ವ್ಯಕ್ತಿತ್ವಕ್ಕೂ ಮಾಸ್ಕ್‌ಗೂ ಸಂಬಂಧ ಇದೆಯಾ ಅಂತ ಜಡ್ಜ್ ಮಾಡುವ ಲೆವೆಲ್‌ ಗೆ ಈ ಮಾಸ್ಕ್ ಗಳು ಹೋಗಿವೆ.

• Food16, Jul 2020, 5:23 PM

ಲಾಕ್‌ಡೌನ್‌ ಸಮಯಕ್ಕಾಗಿ ಮಸ್ಟ್‌ ಟ್ರೈ ಸರಳ ರೆಸಿಪಿಗಳು

ಹೊರಗಿನ ತಿಂಡಿಗಳು ತಿನ್ನುವುದು ಸೇಫ್‌ ಅಲ್ಲದಿರುವ ಸಮಯದಲ್ಲಿ ತಿಂಡಿಗಳನ್ನು ಮನೆಯಲ್ಲೇ ಮಾಡುವುದು ದೊಡ್ಡ ತಲೆ ನೋವಿನ ಕೆಲಸದಂತೆ ಭಾಸಾವಾಗುತ್ತದೆ. ಈಸಿಯಾಗಿ ಕಡಿಮೆ ಸಮಯದಲ್ಲಿ  ಮಾಡುವ ಆರೋಗ್ಯಕರ ಸ್ನಾಕ್ಸ್‌ ರೆಸೆಪಿ ಈ ಸಮಯದಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವಾಗ ನೀವು ಪ್ರಯತ್ನಿಸಬಹುದಾದ ಕೆಲವು ಸರಳ ರೆಸಿಪಿಗಳಿವೆ ಇಲ್ಲಿ.

• Video Icon

state9, Jul 2020, 1:08 PM

ಜುಲೈನಲ್ಲಿ ಕೋವಿಡ್ ಮಹಾಸ್ಫೋಟ; ಹೆದರೋ ಅಗತ್ಯವಿಲ್ಲ..!

ಬೆಂಗಳೂರಿನಲ್ಲಿ ಜುಲೈ ತಿಂಗಳಿನಲ್ಲಿ ಕೊರೊನಾ ಮಹಾಸ್ಫೋಟಗೊಂಡಿದೆ. ಕಳೆದ 8 ದಿನಗಳಲ್ಲಿ ದಾಖಲಾದ ಕೇಸ್‌ ನೋಡಿದ್ರೆ ಬೆಚ್ಚಿ ಬೀಳ್ತೀರಿ. ಬರೀ 8 ದಿನಗಳಲ್ಲಿ 7954 ಕೊರೊನಾ ಪಾಸಿಟೀವ್ ಕೇಸ್‌ಗಳು ಬಂದಿವೆ.

• International9, Jul 2020, 1:03 PM

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!

ಗಾಳಿಯಲ್ಲಿ ಕೊರೋನಾ ಹರಡೋದು ಎಂದರೇನು..? ಅದು ಹೇಗೆ ಸಾಧ್ಯವಾಗುತ್ತದೆ..? ಮನೆಯಲ್ಲೇ ಇದ್ದರೂ ಕೊರೋನಾ ಬಾಧಿಸುತ್ತದಾ ಎಂಬಂತಹ ಜನರ ಗೊಂದಲಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಉತ್ತರಿಸಿದ್ದಾರೆ.

• Video Icon

International9, Jul 2020, 12:50 PM

ಕೋವಿಡ್ 19: ಭಾರತಕ್ಕೂ ಗುಡ್‌ನ್ಯೂಸ್ ಸಿಗುವ ಕಾಲ ಸನ್ನಿಹಿತ..!

ಮಾರ್ಚ್, ಏಪ್ರಿಲ್‌ ತಿಂಗಳಲ್ಲಿ ಕೊರೋನಾ ವೈರಸ್‌ನಿಂದ ಸಂಪೂರ್ಣ ನಲುಗಿ ಹೋಗಿದ್ದ ಯುರೋಪ್‌ ಖಂಡದಲ್ಲಿ ಈಗ ಪರಿಸ್ಥಿತಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸುಧಾರಣೆಯಾಗಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಯಾವುದೇ ದೇಶದಲ್ಲಿ ಕೊರೋನಾ ತನ್ನ ಗರಿಷ್ಠ ಮಟ್ಟತಲುಪಿದ ಬಳಿಕ ಅದರ ಉಗ್ರ ಪ್ರತಾಪ ಕಡಿಮೆಯಾಗುತ್ತದೆ ಎಂಬ ವಿಜ್ಞಾನಿಗಳು, ವೈದ್ಯರ ವಾದಕ್ಕೆ ಈ ಬೆಳವಣಿಗೆ ಪೂರಕವಾಗಿದೆ. ಹೀಗಾಗಿ, ಭಾರಿ ಪ್ರಮಾಣದಲ್ಲಿ ಸೋಂಕು ವರದಿಯಾಗುತ್ತಿರುವ ಭಾರತಕ್ಕೆ ಯುರೋಪ್‌ ಖಂಡ ಈಗ ಆಶಾಕಿರಣವಾಗಿ ಗೋಚರಿಸತೊಡಗಿದೆ.

Coronavirus

Video Icon

International8, Jul 2020, 4:01 PM

ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋದರೆ ಕೊರೊನಾ ಬರೋದು ಪಕ್ಕಾ..! 32 ದೇಶದ 239 ವಿಜ್ಞಾನಿಗಳ ವರದಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಸೋಂಕಿತರು ಸೀನಿದ್ರೆ, ಕೆಮ್ಮಿದರೆ ಗಾಳಿಯಲ್ಲಿ ಹರಡುತ್ತೆ ಕೊರೊನಾ. ಆದಷ್ಟು ಜಾಗೃತರಾಗಿರಬೇಕಾಗಿದೆ.

Corona

Video Icon

state7, Jul 2020, 5:33 PM

ಸಂಪರ್ಕಿತರ ತಂಡಕ್ಕೆ ನಿಯೋಜನೆಯಾಗಿ ಚಕ್ಕರ್ ಹಾಕಿದ್ರೆ 1 ವರ್ಷ ಜೈಲು..!

ಸಂಪರ್ಕಿತರ ಚುರುಕು  ಪತ್ತೆಗೆ ಸರ್ಕಾರ ಮುಂದಾಗಿದೆ. ಸಂಪರ್ಕಿತರ ತಂಡಕ್ಕೆ ನಿಯೋಜನೆಯಾದ ಅಧಿಕಾರಿಗಳು, ನೌಕರರು ಕೆಲಸಕ್ಕೆ ಬರದಿದ್ರೆ ಕೇಸ್ ಬೀಳಲಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ 1 ವರ್ಷ ಜೈಲು ಶಿಕ್ಷೆಯೂ ಆಗಬಹುದು ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Coronavirus

Video Icon

state7, Jul 2020, 5:04 PM

ಕೊರೊನಾ ಟೆಸ್ಟ್‌ಗೆ ದರ ನಿಗದಿ; ಹೆಚ್ಚುವರಿ ಹಣ ಪಡೆದ್ರೆ ನಿರ್ದಾಕ್ಷಿಣ್ಯ ಕ್ರಮ

ಕೊರೊನಾ ಲ್ಯಾಬ್ ಟೆಸ್ಟ್ ನೆಪದಲ್ಲಿ ರೋಗಿಗಳಿಂದ ಹೆಚ್ಚುವರಿ ಹಣ ಸ್ವೀಕರಿಸಲಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಸರ್ಕಾರ ಕೊರೊನಾ  ಟೆಸ್ಟ್‌ಗೆ 4500 ರೂ ನಿಗದಿ ಮಾಡಿದೆ. ಒಂದು ವೇಳೆ ಅದಕ್ಕಿಂತ ಜಾಸ್ತಿ ವಸೂಲಿ ಮಾಡಿದರೆ ಅಂತಹ ಲ್ಯಾಬ್, ಖಾಸಗಿ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

Coronavirus

Video Icon

state7, Jul 2020, 4:13 PM

ಕಮ್ಯುನಿಟಿಗೆ ಕೊರೊನಾ; 8836 ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ..!

ಕೊರೊನಾ ಸೋಂಕು ಸ್ಥಳೀಯವಾಗಿ ಹರಡುತ್ತಿದ್ದು ಬೆಂಗಳೂರಿನ ಅಂಕಿ ಅಂಶಗಳು ಬೆಚ್ಚಿ ಬೀಳಿಸುವಂತಿದೆ. ಸಮುದಾಯಕ್ಕೆ ಹರಡಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ 8836 ಸೋಂಕಿತರ ಮೂಲವೇ ನಿಗೂಢವಾಗಿದೆ. ಮೇ ತಿಂಗಳಲ್ಲಿ 386 ಜನರಿಗೆ ಸೋಂಕು ದೃಢಪಟ್ಟಿದೆ. ಅವರ ಪೈಕಿ 101 ಸೋಂಕಿತರಿಗೆ ದೇಶ, ಹೊರ ರಾಜ್ಯಗಳ ಟ್ರಾವೆಲ್ ಹಿಸ್ಟರಿ ಇದೆ. ಜೂನ್ ತಿಂಗಳಲ್ಲಿ 227 ಜನರಿಗೆ ಮಾತ್ರ ಟ್ರಾವೆಲ್ ಹ ಹಿಸ್ಟರಿ ಇದೆ. ಉಳಿದ 8836 ಮಂದಿಗೆ ಹೇಗೆ ಬಂತೂ ಅನ್ನೋದೇ ನಿಗೂಢವಾಗಿದೆ.

Coronavirus

Video Icon

state7, Jul 2020, 3:23 PM

ಮುಂಬೈ, ದೆಹಲಿಗಿಂತ ಬೆಂಗ್ಳೂರು ಡೇಂಜರ್..! ಸೋಂಕಿತರು ಏರಿಕೆ, ಡಿಸ್ಚಾರ್ಜ್ ಆಗುವವರು ಇಳಿಕೆ

ದೆಹಲಿ, ಮುಂಬೈಗಿಂತ ಬೆಂಗಳೂರು ಡೇಂಜರ್..ಡೇಂಜರ್.! ಕಳೆದ 3 ದಿನಗಳಲ್ಲಿ ಶೇ. 15.7 ರಷ್ಟು ಪಾಸಿಟೀವ್ ಕೇಸ್‌ಗಳು ಹೆಚ್ಚಳವಾಗಿವೆ. ಮೊನ್ನೆ 1235 ಕೇಸ್, ನಿನ್ನೆ 981 ಹೊಸ ಕೇಸ್‌ಗಳು ಪತ್ತೆಯಾಗಿವೆ. ಕಳೆದ 6 ದಿನಗಳಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಮಾತ್ರವಲ್ಲ, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯೂ ಕಡಿಮೆ ಇದೆ. ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಇನ್ನಷ್ಟು ಅನಾಹುತವಾಗೋದು ಗ್ಯಾರಂಟಿ. ಕೊರೊನಾ ನಿಯಂತ್ರಣಕ್ಕೆ ಕಡಿವಾಣ ಹಾಕಲೇಬೇಕಾದ ಅಗತ್ಯ ಎದುರಾಗಿದೆ.

• Video Icon

state7, Jul 2020, 1:12 PM

ಕೊರೊನಾ ಹೊಡೆದೋಡಿಸಲು ಅಡುಗೆ ಮನೆಯಲ್ಲೇ ಇದೆ ರಾಮಬಾಣ..!

ಕೊರೊನಾ ವೈರಸ್ ಹೊಡೆದೋಡಿಸಲು ಮನೆಯಲ್ಲೇ ಇದೆ ಸಿದ್ಧೌಷಧ. ಅಡುಗೆ ಮನೆಯಲ್ಲಿರುವ ಕೊಬ್ಬರಿ ಎಣ್ಣೆಗೆ ಕೊರೊನಾ ಓಡಿಸುವ ತಾಕತ್ತಿದೆಯಂತೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯೊಂದು ಈ ರೀತಿ ಹೇಳುತ್ತಿದೆ. ಕೊಬ್ಬರಿ ಎಣ್ಣೆ ಹಚ್ಚಿದರೆ ಅಥವಾ ಸೇವಿಸಿದ್ರೆ ಅದರಲ್ಲಿರುವ ಲಾರಿಕ್ ಆ್ಯಸಿಡ್ ವೈರಸನ್ನು, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತಂತೆ. ಕೇರಳದಲ್ಲಿ ಕೊಬ್ಬರಿ ಎಣ್ಣೆ ಬಳಕೆಯಿಂದಲೇ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಈ ಅಂಶವನ್ನ ವೈದ್ಯರು ಕೂಡಾ ಒಪ್ಪಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

International30, Jun 2020, 12:16 PM

ವಿಶ್ವದಾದ್ಯಂತ 1 ಕೋಟಿ ಮಂದಿಗೆ ಕೊರೊನಾ ಸೋಂಕು ದೃಢ

ಡೇಂಜರಸ್ ರೋಗವಾಗಿದೆ ಕೊರೊನಾ. ವಿಶ್ವದಾದ್ಯಂತ 1 ಕೋಟಿ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.  ಕೊರೊನಾದಿಂದ ಜಗತ್ತಿನಲ್ಲಿ ಇಲ್ಲಿಯವರೆಗೆ 5,08,084 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ 24 ಗಂಟೆಗೆ ಕೊರೊನಾದಿಂದ 4700 ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರತಿ 1 ಗಂಟೆಗೆ 196 ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರತಿ 18 ಸೆಕೆಂಡ್‌ಗೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ.