ಬೆಂಕಿಯಲ್ಲಿ ಸಿಲುಕಿದ್ದ ಅಜ್ಜನ ಹೀರೋಗಳಂತೆ ಸೇವ್ ಮಾಡಿದ ಸ್ನೇಹಿತರು

ಮೂವರು ಸ್ನೇಹಿತರು ಸೂಪರ್ ಹೀರೋಗಳಂತೆ ಬಂದು ವೃದ್ಧನ ಪ್ರಾಣವನ್ನು ರಕ್ಷಿಸಿದ್ದಾರೆ. ಬೆಂಕಿ(Fire) ಬಿದ್ದ ಕಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಜ್ಜನನ್ನು ಯುವಕರು(Youth) ಬಂದು ರಕ್ಷಣೆ(Save) ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ವೃದ್ಧರೊಬ್ಬರು ಬೆಂಕಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ವೇಳೆ ಮೂವರು ಸ್ನೇಹಿತರು ಸೂಪರ್ ಹೀರೋಗಳಂತೆ ಬಂದು ವೃದ್ಧನ ಪ್ರಾಣವನ್ನು ರಕ್ಷಿಸಿದ್ದಾರೆ. ಬೆಂಕಿ(Fire) ಬಿದ್ದ ಕಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಜ್ಜನನ್ನು ಯುವಕರು(Youth) ಬಂದು ರಕ್ಷಣೆ(Save) ಮಾಡಿದ್ದಾರೆ. ವೃದ್ಧ ನೆರವಿಗಾಗಿ(Help) ಕೇಳುತ್ತಿದ್ದರು.

ಮಾದಕ ಲೋಕ ಎಂಬ ಮಾಯಾಲೋಕದ ರಹಸ್ಯಗಳು..!

ಕೆಳಗಿದ್ದ ಜನರು ಆತಂಕದಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ದೃಶ್ಯವನ್ನು ನೋಡಿದ ಮೂವರು ಸ್ನೇಹಿತರು ತಕ್ಷಣ ಕಟ್ಟಡ ಮೇಲೆ ಹೋಗಿ ಸಾಹಸಮಯವಾಗಿ ವೃದ್ಧನನ್ನು ರಕ್ಷಿಸಿದ್ದಾರೆ. ದಟ್ಟ ಹೊಗೆ ಇದ್ದ ಜಾಗದಲ್ಲಿ ಹೀರೋಗಳಂತೆ ವೃದ್ಧನನ್ನು ಕಾಪಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.

Related Video