Asianet Suvarna News Asianet Suvarna News

ಮಾದಕ ಲೋಕ ಎಂಬ ಮಾಯಾಲೋಕದ ರಹಸ್ಯಗಳು..!

Oct 4, 2021, 1:43 PM IST

ಮಾದಕ ಲೋಕ ಒಂಥರಾ ಮಾಯಾಲೋಕ. ಅದೆಷ್ಟೋ ಮಂದಿ ಯುವಕರು ಇದರಲ್ಲಿ ಕಳೆದು ಹೋಗಿದ್ದಾರೆ. ಇದೀಗ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್, ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದು, ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇನ್ನೊಂದು ಕಡೆ ಬೆಂಗಳೂರಿನಲ್ಲಿ ಸ್ವಿಗ್ಗಿಯಲ್ಲಿ ಡ್ರಗ್ಸ್‌ ಸಪ್ಲೈ ಮಾಡುತ್ತಿದ್ದ ಗ್ಯಾಂಗನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹೇಗಿದೆ ಈ ನಶೆ ಜಗತ್ತು..? ಇಲ್ಲಿದೆ ನೋಡಿ. 

ನಶಾ ನೈಟ್‌ನಲ್ಲಿ ಶಾರುಖ್ ಪುತ್ರ ಆರ್ಯನ್, ಅಪ್ಪನ ಅತೀ ಮುದ್ದು, ಮಗ ದಾರಿ ತಪ್ಪಿದನಾ.?