
9ನೇ ಬಾರಿ ಯದುವೀರ್ ಖಾಸಗಿ ದರ್ಬಾರ್ : ಬಾಲ್ಯ ದಿನದ ದಸರಾ ನೆನಪು ಹಂಚಿಕೊಂಡ ಮೈಸೂರು ರಾಜ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ಹಲವಾರು ವಿಷಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಅವರು ಮೈಸೂರು ದಸರಾ ಸೇರಿದಂತೆ ಅವರ ಬಾಲ್ಯದ ನೆನಪು ಹಾಗೂ ಕಾವೇರಿ ಸಮಸ್ಯೆ, ಮಹಿಷ ದಸರಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 400 ವರ್ಷಗಳಿಂದ ಮೈಸೂರು ದಸರಾವನ್ನು(Mysore Dasara) ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ದೃಷ್ಟಿಕೋನದಲ್ಲಿ ಇದೊಂದು ಧಾರ್ಮಿಕ ವಿಧಿ ಆಗಿದ್ದು, ನಮ್ಮ ಸಂಸ್ಕೃತಿಯಾಗಿದೆ. ವಿಜಯನಗರದ ರಾಜರು ಇದನ್ನು ಆಚರಿಸಿಕೊಂಡು ಬರುತ್ತಿದ್ದರು. ಅವರ ನಂತರ ಮೈಸೂರು ರಾಜರು ದಸರಾವನ್ನು ಆಚರಿಸಿಕೊಂಡು ಬಂದರು ಎಂದು ಯದುವೀರ್ ಒಡೆಯರ್ ಹೇಳಿದರು.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ ರಾಶಿಯವರು ಏನು ಮಾಡಬೇಕು ?