
ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
ಅದು 6 ವರ್ಷದ ಸಂಸಾರ.. ಗಂಡ ಹೆಂಡತಿ ಮತ್ತು ನಾಲ್ಕು ವರ್ಷದ ಮಗ. ಗಂಡ ಡ್ರೈವರ್. ಹೆಂಡತಿ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಇತ್ತಿಚೆಗೆ ಗಂಡ ಹೆಂಡತಿ ನಡುವೆ ಏನೇನೂ ಅರಿ ಇರಲಿಲ್ಲ.
ಅದು 6 ವರ್ಷದ ಸಂಸಾರ.. ಗಂಡ ಹೆಂಡತಿ ಮತ್ತು ನಾಲ್ಕು ವರ್ಷದ ಮಗ. ಗಂಡ ಡ್ರೈವರ್. ಹೆಂಡತಿ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಇತ್ತಿಚೆಗೆ ಗಂಡ ಹೆಂಡತಿ ನಡುವೆ ಏನೇನೂ ಅರಿ ಇರಲಿಲ್ಲ. ಗಂಡನ ಮೇಲೆ ಮುನಿಸಿಕೊಂಡು ಹೆಂಡತಿ ತವರು ಮನೆ ಸೇರಿದ್ದಳು. ಆದ್ರೆ ನಿನ್ನೆ(ರಿಪೀಟ್ಗೆ ಮೊನ್ನೆ) ಗಂಡನೇ ಹೋಗಿ ತಪ್ಪಾಯ್ತು ಅಂತ ಹೇಳಿ ಹೆಂಡತಿಯನ್ನ ಕರೆತಂದಿದ್ದ. ಅವನನ್ನ ನಂಬಿ ಹೆಂಡತಿ ವಾಪಸ್ ತನ್ನ ಮನೆಗೆ ಬಂದಿದ್ಲು. ಬಟ್ ರಾತ್ರಿ ಆಗುವಷ್ಟರಲ್ಲೇ ಆ ಹೆಂಡತಿ ಬರ್ಬರವಾಗಿ ಕೊಲೆಯಾಗಿ ಹೋದ್ಲು. ಇನ್ನೂ ಕೊಲೆ ಮಾಡಿದವನು ಗಂಡನೇ.
ಅಷ್ಟೇ ಅಲ್ಲ ಹೆಂಡತಿಯ ಹೆಣ ಹಾಕಿ ಆಕೆಯ ಕೊನೆ ಕ್ಷಣದ ವಿಡಿಯೋ ಮಾಡಿದ್ದ. ಅಷ್ಟಕ್ಕೂ ಆ ಪರಮ ಪಾಪಿ ಹೀಗ್ಯಾಕೆ ಮಾಡಿದ.? ಅಂಥಹ ತಪ್ಪು ಆಕೆ ಮಾಡಿದ್ದೇನು.? ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್. ಹೆಂಡತಿ ತಪ್ಪು ಮಾಡಿದ್ದಾಳೆ ನಿಜ. ಅದಕ್ಕೆ ಕೊಲೆಯೇ ಪರಿಹಾರವಲ್ಲ. ಆಕೆಯನ್ನ ಬಿಟ್ಟು ಪ್ರವೀಣ ಹೊಸ ಜೀವನ ಆರಂಭಿಸಬಹುದಿತ್ತು. ಮಗು ಮುಖ ನೋಡಿಕೊಂಡಾದ್ರೂ ಆತ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಅದು ರೈತ ಕುಟುಂಬ. ಗಂಡ ಹೆಂಡತಿ. ಮಗ ಮತ್ತು ಸೊಸೆ. ನಲ್ಕೈದು ಎಕರೆ ಜಮೀನಿನಲ್ಲೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಅದು.
ಆದ್ರೆ ಆವತ್ತು ಎಲ್ಲರೂ ಜಮೀನಿಗೆ ಹೋಗಿದ್ರು. ಈ ಟೈಂನಲ್ಲಿ ಯಾರೋ ಕಳ್ಳ ನುಗ್ಗಿ ಮನೆಯಲ್ಲಿದ್ದ ಬಂಗಾರ, ಹಣವನ್ನೆಲ್ಲಾ ಕದ್ದೊಯ್ದಿದ್ರು. ಮನೆಯ ಒಡೆಯ ಕೂಡಲೇ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದ ಕಳ್ಳ ಅದೇ ಮನೆಯವರು ಅಂತ. ಮನೆ ಉದ್ದಾರ ಮಾಡಬೇಕಿದ್ದ ಸೊಸೆಯೇ ಪರ ಪುರುಷನ ಮೋಹದಲ್ಲಿ ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿದ್ದು ವಿಪರ್ಯಾಸ. ಸದ್ಯ ಪೊಲೀಸರು ಅಮೃತಾ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಇದು ಇವತ್ತಿನ ಎಫ್.ಐ.ಆರ್.