ಅಬ್ಬಾ.. ಈ ವಿಡಿಯೋ ನೋಡಿದ್ರೆ ಜೀವ ಝಲ್ ಅನ್ನುತ್ತೆ: ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದವನ ಮೇಲೆ ದೆವ್ವ ಅಟ್ಯಾಕ್?

ಜಿಮ್‌ನಲ್ಲಿ ವರ್ಕೌಟ್‌ ಮಾಡ್ತಿದ್ದವನನ್ನು ಧರಧರನೆ ಎಳೆದೊಯ್ತು ದೆವ್ವ. ಯುವಕನೊಬ್ಬನಿಗೆ ಕಾಡಿತ್ತು ವಿಚಿತ್ರ ಶಕ್ತಿ.

Share this Video
  • FB
  • Linkdin
  • Whatsapp

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವಾಗ ಯುವಕನಿಗೆ ವಿಚಿತ್ರ ಅನುಭವವಾಗಿದೆ. ಅದೃಶ್ಯ ಶಕ್ತಿ ಅಂದ್ರೆ ದೆವ್ವ ಯುವಕನ್ನು ನೆಲದ ಮೇಲೆ ಧರಧರನೆ ಎಳೆದುಕೊಂಡು ಹೋಗಿತ್ತು. ಯುವಕ ಜಿಮ್‌ನಲ್ಲಿ ಒಬ್ಬನೇ ವರ್ಕೌಟ್‌ ಮಾಡುತ್ತಿದ್ದ. ಈ ವೇಳೆ ಕೆಲವು ವಸ್ತುಗಳು ತಾನಾಗಿ ಚಲಿಸಲು ಪ್ರಾರಂಭಿಸಿದವು. ಅಲ್ಲದೆ ವಸ್ತು ಒಂದು ನೆಲಕ್ಕೆ ಬಿದ್ದು ಚಲಿಸಲು ಮುಂದಾಗಿತ್ತು. ಅದನ್ನು ಕಂಡ ಯುವಕ ಇಲ್ಲಿ ಏನೋ ಸಮಸ್ಯೆ ಇದೆ ಎಂದು ಭಯದಲ್ಲಿ ಓಡಲು ಯತ್ನಿಸಿದ. ಹೀಗೆ ಓಡುವ ವೇಳೆ ಆತನ ಕಾಲನ್ನು ಯಾರೋ ಹಿಡಿದು ಎಳೆದಂತೆ ಆಗಿದೆ. ಇದರಿಂದ ಇನ್ನಷ್ಟು ಗಾಬರಿಗೊಂಡ ಯುವಕ ಹೇಗೊ ಅಲ್ಲಿಂದ ಹೊರಗೆ ಓಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದು ಜೀವ ಝಲ್ ಅನ್ನಿಸುವ ಗಟ್ಟಿಗಿತ್ತಿಯ ಸರ್ಕಸ್: ಕಿಟಕಿಯಿಂದ ಬಸ್ ಒಳಗೆ ಯುವತಿ ಎಂಟ್ರಿಯಾಗಿದ್ದು ಹೇಗೆ ಗೊತ್ತಾ?

Related Video