Asianet Suvarna News Asianet Suvarna News

ಏನೋ ಆಸೆಗೆ ಬಿದ್ದು ದೇವರು ಕೊಟ್ಟಿದ್ದಕ್ಕೆ ಕತ್ತರಿ ಹಾಕಿ ಮರುಕ ಪಟ್ಟವರಿವರು... ವೈರಲ್ ವೀಡಿಯೋ

ದೇವರು ಮನುಷ್ಯನನ್ನು ಸೃಷ್ಟಿಸುವಾಗ ಪ್ರತಿಯೊಬ್ಬರಿಗೂ ಅಳೆದು ತೂಗಿ ಬುದ್ಧಿವಂತಿಕೆ, ಸೌಂದರ್ಯವನ್ನು ನೀಡುತ್ತಾನೆ. ಆದರೂ ಕೆಲವರು ಅದರಲ್ಲೂ ಬದಲಾವಣೆ ಬಯಸಿ ಏನೇನೋ ಮಾಡಲು ಹೋಗುತ್ತಾರೆ.

ದೇವರು ಮನುಷ್ಯನನ್ನು ಸೃಷ್ಟಿಸುವಾಗ ಪ್ರತಿಯೊಬ್ಬರಿಗೂ ಅಳೆದು ತೂಗಿ ಬುದ್ಧಿವಂತಿಕೆ, ಸೌಂದರ್ಯವನ್ನು ನೀಡುತ್ತಾನೆ. ಆದರೂ ಕೆಲವರು ಅದರಲ್ಲೂ ಬದಲಾವಣೆ ಬಯಸಿ ಏನೇನೋ ಮಾಡಲು ಹೋಗುತ್ತಾರೆ. ಕೆಲವರು ಇರುವ ಸೌಂದರ್ಯವನ್ನೇ ಹಾಳು ಮಾಡಿಕೊಂಡರೆ ಮತ್ತೆ ಕೆಲವರು ಇವರು ಮನುಷ್ಯರೇ ಎಂದು ಪ್ರಶ್ನೆ ಮಾಡುವಷ್ಟು ವಿಭಿನ್ನ ರೂಪ ತಾಳುತ್ತಾರೆ. ಹೀಗೆ ಒಬ್ಬೊಬ್ಬರ ರೂಪ ಒಂದೊಂದು ರೀತಿ ಕೆಲವರು ಬದಲಾದ ಸೌಂದರ್ಯಕ್ಕೆ ಖುಷಿ ಪಟ್ಟರೆ ಮತ್ತೆ ಕೆಲವರು ಮರುಕ ಪಟ್ಟಿದ್ದಾರೆ. ಹೀಗೆ ಇರುವುದಕ್ಕೆ ಕತ್ತರಿ ಹಾಕಿ ವಿಚಿತ್ರ ರೂಪ ತಾಳಿದವರ ವೀಡಿಯೋ ಇಲ್ಲಿದೆ ನೋಡಿ.  

ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ

Video Top Stories