
ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
ಜಗತ್ತೇ ಹುಡುಕುತ್ತಿರುವ ವ್ಯಕ್ತಿ ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಎಲ್ಲಿ? ರಹಸ್ಯ ಬಂಕರ್‌ನಲ್ಲಿ ಮೊಜ್ತಬಾ ಇದ್ದಾರಾ,ಹಾಗಾದರೆ ಕಾರಲ್ಲಿ ಕಂಡಿದ್ಯಾರು? ಇರಾನ್ ಆಡಳಿತ ಯಾರ ಕೈಲಿ? ಅಧ್ಯಕ್ಷ ತೆರೆದಿಟ್ಟ ಗುಟ್ಟು!
ಅಮೆರಿಕಾ ಇಸ್ರೇಲಿಗೂ ಎದೆಯೊಡ್ಡಿ ನಿಂತಿದೆ ಇರಾನ್.. ಆದ್ರೆ ಈ ಟೈಮಲ್ಲಿ ಮುಖ್ಯವಾಗಿ, ದೇಶದ ಸಂಕೇತವಾಗಿ, ಭದ್ರಕೋಟೆಯಾಗಿ ನಿಲ್ಲಬೇಕಿದ್ದ ಸುಪ್ರೀಂ ಲೀಡರೇ ನಾಪತ್ತೆಯಾಗಿದ್ದರು. ಇಷ್ಟೂ ಕಾಲ ಮಾಯವಾಗಿದ್ದ ಖಮೇನಿ ಈಗ ದಿಢೀರ್ ಪ್ರತ್ಯಕ್ಷವಾದ್ರಾ? ಅಮೆರಿಕ-ಇಸ್ರೇಲ್ ವ್ಯೂಹವೇ ಇರಾನಿನ ಮುಂದೆ ಮಂಕಾದ ಹಾಗೆ ಕಾಣುತ್ತಿದೆ. ಏನಿದು ಹೊಸ ಟ್ವಿಸ್ಟ್