ಶಾಲೆಯಲ್ಲೇ ಶಿಕ್ಷಕ ಶಿಕ್ಷಕಿ ಮಧ್ಯೆ ಬಡಿದಾಟ.. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ 5ಕ್ಕೂ ಹೆಚ್ಚು ವೀಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ  ವಿಭಿನ್ನವೆನಿಸಿದ ವೈರಲ್ ಸುದ್ದಿಗಳು ಇಲ್ಲಿವೆ.

First Published Aug 16, 2024, 4:50 PM IST | Last Updated Aug 16, 2024, 4:50 PM IST


ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ  ವಿಭಿನ್ನವೆನಿಸಿದ ವೈರಲ್ ಸುದ್ದಿಗಳು ಇಲ್ಲಿವೆ. ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ ವೀಡಿಯೋವೊಂದು ವೈರಲ್ ಆಗಿದೆ. ಇದರ ಜೊತೆಗೆ ಚಿನ್ನದಂಗಡಿಗೆ ನುಗ್ಗಿದ ಕಳ್ಳರನ್ನು ಮಾಲೀಕ ಕೇವಲ ದೊಣ್ಣೆ ಹಿಡಿದು ದೈರ್ಯವಾಗಿ ಓಡಿಸಿದ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಹಾಗೆಯೇ ಗುಜರಾತ್‌ನಲ್ಲಿ ಹಸುವಿನ ಶೆಡ್ ಬಳಿ ಬಂದು ಸಿಂಹಗಳೆರಡನ್ನು ಸಾಕು ನಾಯಿಗಳು ಧೈರ್ಯದಿಂದ ದೂರ ಓಡಿಸಿವೆ. ಈ ದೃಶ್ಯ ಕೂಡ ಕ್ಯಾಮರಾದಲ್ಲಿ ಸೆರೆ ಆಗಿದೆ. ಮತ್ತೊಂದೆಡೆ ಪಾಪಿಗಳು ನಾಯಿಯುನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಘಟನೆ ನಡೆದಿದೆ. ಹೀಗೆ ಹತ್ತು ಹಲವು ವೈರಲ್ ದೃಶ್ಯಗಳು ಇಲ್ಲಿದ್ದು, ಅವು ಎಲ್ಲಿ ನಡೆಯಿತು ಎಂಬ ಮಾಹಿತಿ ಇಲ್ಲಿದೆ ವೀಕ್ಷಿಸಿ ಇವತ್ತಿನ ಸೂಪರ್‌ ಸ್ಪೆಷಲ್ ವೀಡಿಯೋ.

Video Top Stories