ವಿಮಾನದಲ್ಲಿ ಬೆಂಕಿಯ ಜ್ವಾಲೆ: 30 ವರ್ಷಗಳಲ್ಲಿ ನೂರಾರು ದುರಂತಗಳು, ಕಾರಣ ಏನು ಗೊತ್ತಾ?

30 ವರ್ಷಗಳಲ್ಲಿ ನೂರಾರು ವಿಮಾನಗಳು ಪತನ ಆಗಿವೆ.  ಅದರಲ್ಲಿ ಸತ್ತವರು ಅದೆಷ್ಟೋ ಮಂದಿ. ಫೇಸ್‌  ಬುಕ್ ಲೈವ್‌ ಮಾಡಿ ವ್ಯಕ್ತಿಯೊಬ್ಬ ತನ್ನವರಿಗೆ ತೋರಿಸುತ್ತಿದ್ದ ಕೊನೆಯ ದೃಶ್ಯ ಭಯಾನಕ ಆಗಿದೆ.
 

Share this Video
  • FB
  • Linkdin
  • Whatsapp

ಭಾರತೀಯ ಪ್ರಜೆಯೊಬ್ಬರು ಫೋನ್‌ನಲ್ಲಿ ವಿಮಾನದ ಒಳಗಿನ ಮತ್ತು ಹೊರಗಿನ ದೃಶ್ಯವನ್ನು ಚಿತ್ರಿಕರಿಸುತ್ತಿದ್ದು, ಇದಾದ ಕೆಲವೇ ಕ್ಷಣದಲ್ಲಿ ವಿಮಾನ ಒಂದು ಕಡೆ ವಾಲುತ್ತಿರುವುದು ಕಂಡು ಬಂದಿದೆ. ಇದರ ಬೆನ್ನಲ್ಲೇ ಫೋನ್‌ ರೆಕಾಂಡಿಗ್‌'ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಇದು ನೇಪಾಳದ ವಿಮಾನ ಪತನದ ವಿಡಿಯೋ ಎಂದು ಹೇಳಲಾಗುತ್ತಿದೆ. ಜನವರಿ 1ರಂದು ಏರ್‌ಪೋರ್ಟ್‌ ಉದ್ಘಾಟನೆ ಆಗಿದ್ದು, 15 ದಿನಗಳಲ್ಲಿ ಭೀಕರ ವಿಮಾನ ದುರಂತ ನಡೆದಿದೆ. ಪ್ಲೇನ್ ಕ್ರ್ಯಾಶ್ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಅಬ್ಬಾ.. ಈ ವಿಡಿಯೋ ನೋಡಿದ್ರೆ ಜೀವ ಝಲ್ ಅನ್ನುತ್ತೆ: ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದವನ ಮೇಲೆ ದೆವ್ವ ಅಟ್ಯಾಕ್?

Related Video