ಕ್ಷಣಾರ್ಧದಲ್ಲಿ ವಿಷ ಸರ್ಪವನ್ನು ಕಚ್ಚಿ ಕಚ್ಚಿ ತಿಂದ ಜಿಂಕೆ..!: ಇನ್ನೊಂದೆಡೆ ರಸ್ತೆ ಮೇಲೆ 2 ಆನೆಗಳ ಮಧ್ಯೆ ಭಯಂಕರ ಕಾಳಗ..!

QR Code ಹಿಡಿದು ಭಿಕ್ಷೆ ಬೇಡುವ ಡಿಜಿಟಲ್‌ ಭಿಕ್ಷುಕ..!
ರೋಡ್ ರೋಮಿಯೋ ಗ್ರಹಚಾರ ಬಿಡಿಸಿದ ಬಾಲಕಿ..!
ಮೆಟ್ರೋ ಒಳಗೆ ಪ್ರಯಾಣಿಕರ ಮಧ್ಯೆ ಹೊಡೆದಾಟ..!

Share this Video
  • FB
  • Linkdin
  • Whatsapp

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿ ನಾವ್ ನಿಮಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ. ಇಲ್ಲೊಂದುಕಡೆ ಜಿಂಕೆಯೊಂದು ನಾಗರಹಾವನ್ನ ಕಚ್ಚಿ ಕಚ್ಚಿ ತಿಂದಿದ್ದು ವಿಡಿಯೋ ನೋಡಿದವರೇ ಶಾಕ್‌ ಆಗಿದ್ದಾರೆ. ಸಸ್ಯಹಾರಿ ಜಿಂಕೆ ಹುಲ್ಲಿನಂತೆ ಹಾವನ್ನ ಜಗಿದು ಜಗಿದು ತಿಂದಿದೆ. ಇದು ಒಂದು ಸ್ಟೋರಿಯಾದ್ರೆ, ಗುಜರಾತ್‌ನಲ್ಲಿ ಸಿಂಹವೊಂದು ಹಸುವಿನ ಮೇಲೆ ದಾಳಿ ಮಾಡಿತ್ತು. ಈವೇಳೆ ಅಲ್ಲೇ ಇದ್ದ ರೈತರೊಬ್ಬರು ತಮ್ಮ ಜೀವದ ಹಂಗನ್ನು ತೊರೆದು ಹಸುವಿನ ರಕ್ಷಣೆ ಮಾಡಿದ್ದಾನೆ. ಇಲ್ಲೊಬ್ಬ ಡಿಜಿಟಲ್ ಭಿಕ್ಷುಕ ಚಿಲ್ಲರೆ ಇಲ್ಲ ಅಂತೇಳೋ ಜನರಿ ಮುಂದೆ ಕ್ಯೂಆರ್ ಕೋಡ್ ಹಿಡಿದು ಸ್ಮಾರ್ಟ್ ಆಗಿ ಭಿಕ್ಷೆ ಬೇಡ್ತಿದ್ದಾನೆ.ಈ ಡಿಜಿಟಲ್ ಭಿಕ್ಷುಕ ಭಿಕ್ಷೆ ಬೇಡುವ ಸ್ಟೈಲ್ ಅನ್ನ. ಇನ್ನು ನೆಕ್ಸ್ಟ್ ಸ್ಟೋರಿ ಏನಂದ್ರೆ. ಇಲ್ಲೊಂದು ಕಡೆ ಕಿರುಕುಳ ಕೊಟ್ಟ ರೋಡ್ ರೋಮಿಯೋ ವಿರುದ್ದ ಬಾಲಕಿಯೊಬ್ಬಳು ಸಿಡಿದೆದ್ದು ಗ್ರಹಚಾರ ಬಿಡಿಸಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Today Horoscope: ಇಂದು ಸಂಕಷ್ಟ ಹರ ಚತುರ್ಥಿ, ಪೂಜೆ ವಿಧಾನ, ಮಹತ್ವ ತಿಳಿಯಿರಿ..

Related Video