ಆಗಸ್ಟ್ ನಲ್ಲಿ 2 ಬ್ಲೂ ಮೂನ್: ಸಿಕ್ಕಿತಾ ವಿನಾಶದ ಮುನ್ಸೂಚನೆ..!?
ನೀಲಿ ಚಂದ್ರನ ಗೋಚರ.. ಸಿಕ್ಕಿತಾ ವಿನಾಶದ ಮುನ್ಸೂಚನೆ..!?
ಚಂಡ ಪ್ರಚಂಡ ಬಿರುಗಾಳಿ,ಭಾರಿ ಮಳೆ..ಮಹಾಪೂರ ಪಕ್ಕಾ..?
ಪಂಚ ರಾಜ್ಯಗಳಲ್ಲಿ ಸಿಡಿದೆದ್ದ ವರುಣ, ನಡಗುತ್ತಿವೆ ಬೆಟ್ಟ ಗುಡ್ಡಗಳು!
ಜುಲೈ 3 ರಂದು ಈ ವರ್ಷದ ಮೊದಲ ಬ್ಲೂ ಮೂನ್ (blue moon) ದರ್ಶನವಾಗಿದೆ. ಜೊತೆಗೆ ಇದು ಸಾಲು ಸಾಲು ಗಂಡಾಂತರವನ್ನು ಹೊತ್ತು ತಂದಿದೆ ಎನ್ನಲಾಗ್ತಿದೆ. ಇದರಿಂದ ಯಮುನೆ ಉಗ್ರ ರೂಪ ತಾಳಿದ್ದು, 3 ರಾಜ್ಯಗಳು ಸತ್ಯನಾಶವಾಗುತ್ತಿವೆ. ಇನ್ನೂ ಆಗಸ್ಟ್ 2ರಂದು ಮತ್ತೆ ಬ್ಲೂ ಮೂನ್ ಆಗಲಿದೆ. ಒಂದು ಕಡೆ ಮಳೆಗೆ(Rain) ಅರ್ಧಕ್ಕೆ ಅರ್ಧ ಭೂಮಿ ಮುಳುಗುತ್ತಿದ್ದರೇ, ಮತ್ತೊಂದೆಡೆ ಭೂಕಂಪ ಹೆಚ್ಚಾಗುತ್ತಿದೆ. ಇದನೆಲ್ಲಾ ನೋಡಿದ್ರೆ, ಭೂಮಿ ವಿನಾಶದ ಹಂತ ತಲುಪಿತಾ ಎಂಬ ಅನುಮಾನ ಕಾಡತೊಡಗಿದೆ. ಇನ್ನೂ ಬ್ಲೂ ಮೂನ್ ಎಂದರೇ, ಇದು ಚಂದ್ರನ ಬಣ್ಣಕ್ಕೆ ಸಂಬಂಧಿಸಿಲ್ಲ. ಒಂದೇ ಕ್ಯಾಲೆಂಡರ್ ತಿಂಗಳೊಳಗೆ ಸಂಭವಿಸುವ ಎರಡನೇ ಹುಣ್ಣಿಮೆಯನ್ನು ಬ್ಲೂಮೂನ್ ಎನ್ನಲಾಗುತ್ತದೆ.
ಇದನ್ನೂ ವೀಕ್ಷಿಸಿ: ಕ್ರೌರ್ಯದ ಪರಮಾವಧಿಯನ್ನ ಕಂಡಿರಾ..?: ಅತ್ಯಾಚಾರ..ಹತ್ಯೆ..ಕಿರುಕುಳಕ್ಕೆ ಕೊನೆ ಯಾವಾಗ..?