ಬೆಂಗಳೂರಿನಲ್ಲಿ ಶಕ್ತಿಶಾಲಿ ಲೋಹದ ಹಕ್ಕಿಗಳ ಹಾರಾಟ: 97 ರಾಷ್ಟ್ರಗಳ ವಿಮಾನಗಳ ಕಸರತ್ತು

ಬೆಂಗಳೂರಿನಲ್ಲಿ ಶಕ್ತಿಶಾಲಿ ಲೋಹದ ಹಕ್ಕಿಗಳ ಅಬ್ಬರ ಜೋರಾಗಿದ್ದು, 97 ರಾಷ್ಟ್ರಗಳ ವಿಮಾನಗಳು ಕಸರತ್ತಿಗಾಗಿ ಅಖಾಡಕ್ಕಿಳಿದಿವೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
 

First Published Feb 14, 2023, 3:43 PM IST | Last Updated Feb 14, 2023, 3:59 PM IST

ಸಿಲಿಕಾನ್ ಸಿಟಿಯಲ್ಲಿ ಲೋಹದ ಹಕ್ಕಿಗಳ ಅಬ್ಬರ ಜೋರಾಗಿದ್ದು,  ವಾಯು ಸೇನೆಯ ಶಕ್ತಿಶಾಲಿ ಅಸ್ತ್ರಗಳ ಆಟಕ್ಕೆ ಜನರು ಬೆರಗಾಗಿದ್ದಾರೆ. ಏಷ್ಯಾದ ಅತಿದೊಡ್ಡ ಏರ್ ಶೋ ಇದಾಗಿದ್ದು, ದೇಶ-ವಿದೇಶದ ಕಂಪನಿಗಳು ಸಾಲು ಸಾಲಾಗಿ ಬಂದು ನಿಂತಿವೆ. ಈ ಏರ್-ಶೋನಲ್ಲಿ ಕೋಟಿ ಕೋಟಿ ರೂಪಾಯಿ ವ್ಯವಹಾರಗಳು ನಡೆಯುತ್ತೆ ನಿಜ. ಇದರ ಜೊತೆಗೆ ಭಾರತದ ವಾಯು ಸೇನೆಯ ಶಕ್ತಿ ಕೂಡಾ ಇಡೀ ಜಗತ್ತಿನ ಮುಂದೆ ಅನಾವರಣ ಆಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.