ಬೈಕ್‌ ಮೇಲೆ ಮೊಸಳೆಯ ಮಲಗಿಸಿ ಅದರ ಮೇಲೆ ಕೂತು ಯುವಕನ ಸವಾರಿ!

ಮೊಸಳೆ ಎಂದ ಕೂಡಲೇ ಎಲ್ಲರೂ ಹೆದರಿ ಓಡುವುದೇ ಹೆಚ್ಚು ಆದರೆ ಇಲ್ಲೊಬ್ಬ ಯುವಕ ಬೈಕ್ ಮೇಲೆ ಮೊಸಳೆಯನ್ನು ಮಲಗಿಸಿ ಅದನ್ನು ಹಗ್ಗಗಳಿಂದ ಬಿಗಿದು ಬೈಕ್‌ಗೆ ಕಟ್ಟಿ ಅದರ ಮೇಲೆ ಕುಳಿತು ಬಿಂದಾಸ್ ಆಗಿ ಬೈಕ್ ಓಡಿಸುತ್ತಿದ್ದಾನೆ.

Share this Video
  • FB
  • Linkdin
  • Whatsapp

ಮೊಸಳೆ ಎಂದ ಕೂಡಲೇ ಎಲ್ಲರೂ ಹೆದರಿ ಓಡುವುದೇ ಹೆಚ್ಚು ಆದರೆ ಇಲ್ಲೊಬ್ಬ ಯುವಕ ಬೈಕ್ ಮೇಲೆ ಮೊಸಳೆಯನ್ನು ಮಲಗಿಸಿ ಅದನ್ನು ಹಗ್ಗಗಳಿಂದ ಬಿಗಿದು ಬೈಕ್‌ಗೆ ಕಟ್ಟಿ ಅದರ ಮೇಲೆ ಕುಳಿತು ಬಿಂದಾಸ್ ಆಗಿ ಬೈಕ್ ಓಡಿಸುತ್ತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ಸಾಹಸಕ್ಕೆ ಜನ ಬೆರಗಾಗಿದ್ದರೆ, ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಈ ವಿಡಿಯೋದ ಜೊತೆ ಇನ್ನು ಕೆಲವು ವಿಚಿತ್ರ ವಿಡಿಯೋಗಳು ಇಲ್ಲಿವೆ ನೋಡಿ ವಿಡಿಯೋ ವೀಕ್ಷಿಸಿ. 

Related Video