ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ ಹಣದಿಂದ ದಿನಸಿ ಕಿಟ್ ವಿತರಿಸಿದ ಕಾರ್ಮಿಕ

ಹಸಿದವನ ಕಷ್ಟ ಹಸಿದವನಿಗೆ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹಸಿದವನ ಕಷ್ಟಕ್ಕೆ ಮಿಡಿದ ಕಾರ್ಮಿಕ ಕೃಷ್ಣ ಎಂಬುವವರು, ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ.ಗಳನ್ನು ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಉಡುಪಿ (ಜೂ. 13): ಹಸಿದವನ ಕಷ್ಟ ಹಸಿದವನಿಗೆ ಗೊತ್ತಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಹಸಿದವನ ಕಷ್ಟಕ್ಕೆ ಮಿಡಿದ ಕಾರ್ಮಿಕ ಕೃಷ್ಣ ಎಂಬುವವರು, ಕೂಲಿ ಮಾಡಿ ಸಂಪಾದಿಸಿದ 70 ಸಾವಿರ ರೂ.ಗಳನ್ನು ಕೋವಿಡ್ ಸಂಕಷ್ಟದಲ್ಲಿರುವವರ ನೆರವಿಗೆ ನೀಡಿದ್ದಾರೆ. 70 ಸಾವಿರ ರೂ ಹಣದಲ್ಲಿ ದಿನಸಿ ಕಿಟ್ ಸಿದ್ಧಪಡಿಸಿ 70 ಕುಟುಂಬಗಳಿಗೆ ನೀಡಿದ್ಧಾರೆ. ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ ಕೃಷ್ಣರಿಗೆ ಪ್ರೇರಣೆಯಂತೆ. 

ನಿರ್ಗತಿಕರಿಗೆ ಫುಡ್ ಕಿಟ್ ವಿತರಣೆ; ಹಸಿದವರಿಗೆ ಅನ್ನದಾತರಾದ ಗೂಳಿಹಟ್ಟಿ ಶೇಖರ್

Related Video