Asianet Suvarna News Asianet Suvarna News
165 results for "

Food Kit

"
Kitchen Tips to reduce oil from your food pav Kitchen Tips to reduce oil from your food pav

ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು 7 ಸೂಪರ್ ಟ್ರಿಕ್ಸ್

ಆಹಾರದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ಬಯಸಿದ್ರೆ ಈ ಸೂಪರ್ ಈಸಿ ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತೆ. ಅಲ್ಲದೇ ಇದರಿಂದ ನಿಮ್ಮ ಆರೋಗ್ಯವೂ ಉತ್ತಮವಾಗಿರೋದು ಗ್ಯಾರಂಟಿ.
 

Food Oct 30, 2023, 6:12 PM IST

Kitchen Hacks, How To Store Lemons So They Stay Fresh Longer VinKitchen Hacks, How To Store Lemons So They Stay Fresh Longer Vin

ಜಾಸ್ತಿ ನಿಂಬೆ ತಂದಿಟ್ರೆ ಹಾಳಾಗ್ತಿದ್ಯಾ? ಈ ಟಿಪ್ಸ್ ಬಳಸಿದ್ರೆ ಎಷ್ಟ್ ದಿನ ಆದ್ರೂ ಫ್ರೆಶ್‌ ಆಗಿರುತ್ತೆ

ಭಾರತೀಯ ಅಡುಗೆಮನೆಯಲ್ಲಿ ನಿಂಬೆ ಹೆಚ್ಚು ಅಗತ್ಯ ಬರುತ್ತದೆ. ಆದರೆ ಹೆಚ್ಚು ನಿಂಬೆಯನ್ನು ತಂದಿಟ್ಟರೆ ಬಹು ಬೇಗನೇ ಹಾಳಾಗುತ್ತದೆ. ಹಾಗಿದ್ರೆ ನಿಂಬೆಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಏನ್‌ ಮಾಡ್ಬೇಕು? 

Food Oct 18, 2023, 1:58 PM IST

Easy Tips to peel garlic kitchen tips pav Easy Tips to peel garlic kitchen tips pav

ಬೆಳ್ಳುಳ್ಳಿ ಸಿಪ್ಪೆ ಸುಲಿಯೋಕೆ ಕಷ್ಟ ಪಡ್ತೀರಾ? ಇಲ್ಲಿದೆ ನೋಡಿ ಸುಲಭ ಟಿಪ್ಸ್

ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವುದು ಎಷ್ಟೊಂದು ಕಷ್ಟ ಅಂತ, ಅಡುಗೆ ಮಾಡೋರಿಗೆ ಗೊತ್ತು. ಈ ಕೆಲಸಾನ ಸುಲಭವಾಗಿ ಮಾಡಲು ಬಯಸಿದ್ರೆ ಇಲ್ಲಿದೆ ನಿಮಗಾಗಿ ಸಿಂಪಲ್ ಟಿಪ್ಸ್. ಇದರಿಂದ ಅಡುಗೆ ಬೇಗ ಮಾಡಿ ಮುಗಿಸಲು ಸಹ ಸುಲಭವಾಗುತ್ತೆ. 
 

Food Oct 11, 2023, 4:32 PM IST

Kneaded Excess Atta Dough, Store It Safely With this Genius Tips VinKneaded Excess Atta Dough, Store It Safely With this Genius Tips Vin

ಚಪಾತಿ ಹಿಟ್ಟು ಕಲಸಿರೋದು ಹೆಚ್ಚಾಗಿದ್ಯಾ? ಹೀಗೆ ಮಾಡಿ ಸ್ಟೋರ್ ಮಾಡಿದ್ರೆ ಹಾಳಾಗಲ್ಲ

ಭಾರತೀಯ ಮನೆಗಳಲ್ಲಿ ಚಪಾತಿಯಿಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ ಒಮ್ಮೊಮ್ಮೆ ಹಿಟ್ಟು ಕಲಸಿದ್ದು ಜಾಸ್ತಿಯಾಗಿ ಬಿಡುತ್ತದೆ. ಹೀಗಾದಾಗ ಏನ್‌ ಮಾಡೋದಪ್ಪಾ ಅಂತ ಹಲವು ಮಹಿಳೆಯರು ತಲೆಕೆಡಿಸಿಕೊಳ್ತಾರೆ. ಹಿಟ್ಟನ್ನು ಹಾಳಾಗದಂತೆ ಸಂಗ್ರಹಿಸಲು ಇಲ್ಲಿದೆ ಕೆಲವು ಟಿಪ್ಸ್.

Food Jun 29, 2023, 1:18 PM IST

Make crispy dosa from the leftover Chapathi, Simpe Recipe here VinMake crispy dosa from the leftover Chapathi, Simpe Recipe here Vin

ಚಪಾತಿ ಮಿಕ್ಕಿದ್ಯಾ? ಚಿಂತೆ ಬಿಡಿ, ಅದ್ರಿಂದಾನೇ ಗರಿಗರಿಯಾದ ದೋಸೆ ಮಾಡಿ

ರಾತ್ರಿ ಮಾಡಿರೋ ಚಪಾತಿ ಮಿಕ್ಕಿದ್ರೆ ಏನ್ ಮಾಡೋದಪ್ಪಾ ಅನ್ನೋ ಚಿಂತೆ ಹಲವರನ್ನು ಕಾಡುತ್ತೆ. ಬೆಳಗ್ಗೆಗೆ ಈ ಚಪಾತಿ ಗಟ್ಟಿಯಾಗೋ ಕಾರಣ ಹಾಗೇ ತಿನ್ನೋಕಂತೂ ಆಗಲ್ಲ. ಮತ್ತೇನ್ ಮಾಡ್ಬೋದು. ಇಲ್ಲಿದೆ ಕೆಲವು ಟಿಪ್ಸ್. ಇದನ್ನು ಫಾಲೋ ಮಾಡಿದ್ರೆ ನೀವು ಚಪಾತಿಯಿಂದ ಗರಿ ಗರಿಯಾದ ದೋಸೆ ಮಾಡ್ಬೋದು.

Food Jun 23, 2023, 10:57 AM IST

Cooking These Foods In Pressure Cooker Can Spoil Food Quality VinCooking These Foods In Pressure Cooker Can Spoil Food Quality Vin

ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಬೇಡಿ

ಎಲ್ಲರ ಅಡುಗೆಮನೆಯಲ್ಲಿ ಕುಕ್ಕರ್ ಅಂತೂ ಇದ್ದೇ ಇರುತ್ತದೆ. ಅಡುಗೆ ಕೆಲಸ ಸುಲಭವಾಗಲಿ ಎಂದು ಬಹುತೇಕ ಮಹಿಳೆಯರು ಬೇಯಿಸಲು ಕುಕ್ಕರ್ ಬಳಸುತ್ತಾರೆ. ಆದರೆ ಕೆಲವೊಂದು ಪದಾರ್ಥಗಳನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದು ಅನ್ನೋ ವಿಷ್ಯ ನಿಮ್ಗೊತ್ತಾ?

Food Jun 17, 2023, 4:26 PM IST

Kitchen Tips, Mistakes to avoid while making dosa VinKitchen Tips, Mistakes to avoid while making dosa Vin

ದೋಸೆ ಹೇಗೇಗೋ ಮಾಡಿದ್ರೆ ಚೆನ್ನಾಗಿ ಬರಲ್ಲ, ಸಿಂಪಲ್ ಟ್ರಿಕ್ಸ್ ತಿಳ್ಕೊಳ್ಳಿ

ದೋಸೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನೋ ಆಹಾರ. ಆದ್ರೆ ಎಲ್ಲರೂ ದೋಸೆ ಮಾಡಿದಾಗ ಚೆನ್ನಾಗಿ ಬರಲ್ಲ. ಕೆಲವೊಬ್ಬರು ದೋಸೆ ಮಾಡಿದ್ರೆ ಹಿಟ್ಟು ಸರಿಯಾಗಿರಲ್ಲ. ಇನ್ನು ಕೆಲವೊಮ್ಮೆ ತವಾದಿಂದ ಏಳೋದೆ ಇಲ್ಲ. ಹೀಗೆ ಸಮಸ್ಯೆ ಒಂದೆರಡಲ್ಲ. ಹಾಗಿದ್ರೆ ದೋಸೆ ಸರಿಯಾಗಿ ಆಗ್ಬೇಕು ಅಂದ್ರೆ ಏನ್ಮಾಡ್ಬೇಕು?

Food Jun 7, 2023, 4:12 PM IST

Karnataka oath-taking ceremony siddaramaiah fans distributed food kits in  chikkamagaluru gowKarnataka oath-taking ceremony siddaramaiah fans distributed food kits in  chikkamagaluru gow

Siddaramaiah Oath Ceremony: ಬಡವರಿಗೆ ಉಚಿತ ಪುಡ್ ಕಿಟ್ ವಿತರಿಸಿ ಸಂಭ್ರಮಾಚರಣೆ

2ನೇ ಭಾರೀ ಗೆ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ, ಕಾಫಿನಾಡಿನಲ್ಲಿ ಬಡವರಿಗೆ ಉಚಿತ ಪುಡ್ ಕಿಟ್ ವಿತರಣೆ. ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್ ರಿಂದ ವಿತರಣೆ 

Karnataka Districts May 20, 2023, 9:26 PM IST

5 Year Old Girl Weight 45 Kg Eat Too Much Food Mother Lock Kitchen Rare Syndrome5 Year Old Girl Weight 45 Kg Eat Too Much Food Mother Lock Kitchen Rare Syndrome

Childhood Obesity: ಐದು ವರ್ಷಕ್ಕೇ ಈಕೆ ತೂಕ 45KG: ಕಾರಣವೇನು ಗೊತ್ತಾ?

ಮಕ್ಕಳ ಕಡಿಮೆ ತಿಂದ್ರೂ ಸಮಸ್ಯೆ, ಹೆಚ್ಚಿಗೆ ತಿಂದ್ರೂ ಸಮಸ್ಯೆ. ಇವೆರಡಕ್ಕೂ ಅನಾರೋಗ್ಯ ಕಾರಣವಿರಬಹುದು. ಅತಿಯಾಗಿ ಸೇವನೆ ಮಾಡಿ ತೂಕ ಹೆಚ್ಚಿಸಿಕೊಂಡ ಹುಡುಗಿಯೊಬ್ಬಳು ಈಗ ಸುದ್ದಿಯಲ್ಲಿದ್ದಾಳೆ. ಆಕೆ ತೂಕ ನಿಯಂತ್ರಣಕ್ಕಾಗಿ ತಾಯಿ ಅಡುಗೆ ಮನೆ ಬಾಗಿಲು ಹಾಕಿದ್ದಾಳೆ.
 

Health Jan 28, 2023, 12:25 PM IST

Kitchen Tips: Types of Chaklas for making Rotis and which is the best VinKitchen Tips: Types of Chaklas for making Rotis and which is the best Vin

ಚಪಾತಿ ಸ್ಪಂಜಿನಂತೆ ಮೆದುವಾಗ್ಬೇಕು ಅಂದ್ರೆ ಇಂಥಾ ಮಣೆ ಯೂಸ್ ಮಾಡಿ

ಚಪಾತಿ ಮಣೆ ಹಾಗೂ ಲಟ್ಟಣಿಗೆ ಭಾರತೀಯ ಅಡುಗೆ ಮನೆಯಲ್ಲಿ ಮುಖ್ಯವಾದ ಪರಿಕರವಾಗಿದೆ. ಮರದಿಂದ ಹಿಡಿದು ಮಾರ್ಬಲ್ ವರೆಗೆ ಹಲವು ರೀತಿಯ ಚಪಾತಿ ಮಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇದರಲ್ಲಿ ಯಾವ ಚಪಾತಿ ಮಣೆ ಬಳಸೋಕೆ ತುಂಬಾ ಒಳ್ಳೆಯದು.

Woman Jan 12, 2023, 11:30 AM IST

Types Of Pressure CookerTypes Of Pressure Cooker

Kitchen Tips: ಕುಕ್ಕರ್ ಸೀಟಿ ಹೊಡೆಸುವ ಮುನ್ನ ಇದನ್ನೆನಲ್ಲಾ ಗೊತ್ತು ಮಾಡ್ಕೊಳ್ಳಿ!

ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳ ಜೊತೆ ಪ್ರೆಶರ್ ಕುಕ್ಕರ್ ಗೆ ದೊಡ್ಡ ಸ್ಥಾನವಿದೆ. ಕುಕ್ಕರ್ ಇಲ್ಲದೆ ಅಡುಗೆ ಕಷ್ಟ ಎನ್ನುವವರಿದ್ದಾರೆ. ಬಹುತೇಕ ಎಲ್ಲವನ್ನೂ ಕುಕ್ಕರ್ ಗೆ ಹಾಕಿ ಶಿಳ್ಳೆ ಹೊಡೆಸುವ ಮಹಿಳೆಯರು ಖರೀದಿ ಮಾಡುವಾಗ ಯಾವುದು ಬೆಸ್ಟ್ ಎಂಬುದನ್ನು ತಿಳಿದಿರೋದು ಒಳ್ಳೆಯದು. 
 

Woman Dec 19, 2022, 12:52 PM IST

Unhealthy things in kitchen we should avoidUnhealthy things in kitchen we should avoid

ಉತ್ತಮ ಆರೋಗ್ಯಕ್ಕಾಗಿ ಇಂದೇ ಅಡುಗೆಮನೆಯಿಂದ ಈ ಆಹಾರಗಳನ್ನು ದೂರ ಇಡಿ

ನಿಮ್ಮ ಅಡುಗೆಮನೆಯಲ್ಲಿರುವ ಎಲ್ಲಾ ವಸ್ತುಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲವೊಂದು ಆಹಾರಗಳು ನಮಗೆ ಅಗತ್ಯ ಇದ್ದರೂ ಸಹ ಅವು ಅನಾರೋಗ್ಯವನ್ನುಂಟು ಮಾಡುತ್ತವೆ. ಅಂತಹ ಆಹಾರಗಳು ಯಾವುವು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

Food Dec 3, 2022, 4:22 PM IST

Is Safe To Cook With Wooden SpoonsIs Safe To Cook With Wooden Spoons

Kitchen Hacks: ಅಡುಗೆಯಲ್ಲಿ ಮರದ ಚಮಚ ಬಳಸೋದು ಎಷ್ಟು ಸರಿ?

ಹಿಂದೆ ಪ್ಲಾಸ್ಟಿಕ್ ಇಲ್ಲದೆ ಅಡಿಗೆ ಮನೆ ಇರಲಿಲ್ಲ. ಪರಿಸರ ರಕ್ಷಣೆ ಕಾರಣಕ್ಕೆ ಜನರು ಈಗ ಮರದ ವಸ್ತುಗಳನ್ನು ಬಳಸ್ತಾರೆ. ಅದ್ರಲ್ಲಿ ವುಡನ್ ಸ್ಪೂನ್ ಕೂಡ ಒಂದು. ಇದರ ಬಳಕೆಯಿಂದ ಅನಾನುಕೂಲಕ್ಕಿಂತ ಅನುಕೂಲ ಹೆಚ್ಚಿದೆ. 

Woman Nov 30, 2022, 5:10 PM IST

Three Dishes From raw Papaya that you should tryThree Dishes From raw Papaya that you should try

Raw Papaya Recipe: ಮಕ್ಕಳಿಗೆ ಇಷ್ಟವಾಗುತ್ತೆ ಪಪ್ಪಾಯಿ ಕಾಯಿಯ ಈ ರೆಸಿಪಿ

ತರಕಾರಿ – ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬರೀ ಹಣ್ಣುಗಳು ಮಾತ್ರವಲ್ಲ ಅದ್ರ ಕಾಯಿಗಳು ಕೂಡ ಅನೇಕ ಪೌಷ್ಟಿಕಾಂಶವನ್ನು ಹೊಂದಿದೆ. ಪಪ್ಪಾಯಿ ಈ ಲಿಸ್ಟ್ ನಲ್ಲಿ ಸೇರಿದೆ. ಕಾಯಿಂದ ಕೂಡ ಅನೇಕ ಅಡುಗೆ ಮಾಡ್ಬಹುದು.
 

Food Nov 12, 2022, 4:15 PM IST

Smart Tips To Remove The Burnt Smell From Food VinSmart Tips To Remove The Burnt Smell From Food Vin

ಆಹಾರದಿಂದ ಸುಟ್ಟ ವಾಸನೆ ತೆಗೆದುಹಾಕಲು ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆ  ಮಾಡುವಾಗ ಕೆಲವೊಮ್ಮೆ ಆಹಾರ ಬೇಯದೇ ಇರೋದು, ಕೆಲವೊಮ್ಮೆ ಹೆಚ್ಚು ಬೇಯೋದು, ಕೆಲವೊಂದು ಸಾರಿ ಸೀದು ಹೋಗೋದು ಸಾಮಾನ್ಯವಾಗಿ ಎಲ್ಲರೂ ಎದುರಿಸೋ ಸಮಸ್ಯೆ. ಅದರಲ್ಲೂ ಆಹಾರ ತಳ ಹಿಡಿಯೋದು ಸಾಮಾನ್ಯವಾಗಿ ಎಲ್ಲರ ಅಡುಗೆಮನೆಗಳಲ್ಲಿ ಆಗ್ತಿರುತ್ತೆ. ಹೀಗಾದಾಗ ಆಹಾರ ಮತ್ತೆ ಬಳಸೋಕೆ ಏನ್ ಮಾಡ್ಬೋದು.
 

Food Oct 16, 2022, 9:23 AM IST