ತಿನ್ನೋದು ಭಾರತದ ಅನ್ನ, ಇವರ ಪ್ರೀತಿ ಪಾಕಿಸ್ತಾನಕ್ಕೆ, ಕ್ಲಬ್‌ ಹೌಸ್‌ನಲ್ಲಿ ದೇಶದ್ರೋಹಿಗಳ ಕುಕೃತ್ಯ

ಪಾಕಿಸ್ತಾನ ಜಿಂದಾಬಾದ್‌, ಹಿಂದೂಸ್ತಾನ್‌ ಮುರ್ದಾಬಾದ್‌ ಘೋಷಣೆ, ಕ್ಲಬ್‌ ಹೌಸ್‌ನಲ್ಲಿ ಚಾಟಿಂಗ್‌ ಮಾಡಿದ ಪಾಕಿಸ್ತಾನ ಪ್ರೇಮಿಗಳು

Share this Video
  • FB
  • Linkdin
  • Whatsapp

ಬೆಂಗಳೂರು(ಆ.16):  ಸ್ವಾತಂತ್ರ್ಯೋತ್ಸವ ಸಂಭ್ರಮದ ಮಧ್ಯೆ ದೇಶದ್ರೋಹ ಕೃತ್ಯವೆಸಗಿದ ಘಟನೆ ನಡೆದಿದೆ. ತಿನ್ನೋದು ಭಾರತದ ಅನ್ನ, ಇವರ ಪ್ರೀತಿ ಪಾಕಿಸ್ತಾನಕ್ಕೆ, ಇಂತಹ ಘಟನೆ ನಡೆದಿರೋದು ಸಾಮಾಜಿಕ ಜಾಲತಾಣ ಕ್ಲಬ್‌ ಹೌಸ್‌ನಲ್ಲಿ. ಹೌದು, ದೇಶದ್ರೋಹಿಗಳ ಕಥೆಯನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಚ್ಚಿಡುತ್ತಿದೆ. ಪಾಕಿಸ್ತಾನ ಜಿಂದಾಬಾದ್‌, ಹಿಂದೂಸ್ತಾನ್‌ ಮುರ್ದಾಬಾದ್‌ ಅಂತ ಘೋಷಣೆಯನ್ನ ಕೂಗಿದ್ದಾರೆ. ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನ ಪ್ರೇಮಿಗಳು ಚಾಟಿಂಗ್‌ ಮಾಡಿದ್ದಾರೆ. ಪಾಕಿಸ್ತಾನ ಅವರ ದೇಶವಂತೆ, ಭಾರತ ಭಯೋತ್ಪಾದಕ ರಾಷ್ಟ್ರ ಅಂತ ದೇಶದ್ರೋಹಿಗಳು ಚಾಟಿಂಗ್‌ ಮಾಡಿದ್ದಾರೆ. ಕ್ಲಬ್‌ ಹೌಸ್‌ನಲ್ಲಿ ಪಾಕ್‌ ಪ್ರೇಮಿಗಳ ಕುಕೃತ್ಯಕ್ಕೆ ಭಾರತೀಯರು ಕೆಂಡಕಾರಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದೂ ಯುವಕನಿಗ ಚಾಕು ಇರಿತ, ಸಾವರ್ಕರ್ ಫೋಟೋ ವಿವಾದಿಂದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ!

Related Video