Asianet Suvarna News Asianet Suvarna News

Bengaluru: ಯುಕೆಜಿ ಮಗು ಫೇಲ್: ಶಿಕ್ಷಣ ಸಂಸ್ಥೆಯ ಎಡವಟ್ಟಿಗೆ ಆಕ್ರೋಶ

ಬೆಂಗಳೂರಿನಲ್ಲಿ ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿ ಖಾಸಗಿ ಶಾಲೆಯ ಯಡವಟ್ಟು ಮಾಡಿರುವ ಘಟನೆ  ನಡೆದಿದೆ.
 

ಬೆಂಗಳೂರಿನ ಆನೇಕಲ್ ತಾಲೂಕಿನ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಖಾಸಗಿ ಶಾಲೆಯು, ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಫೇಲ್‌ ಮಾಡಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆ ಉದ್ಧಟತನ ಮೆರೆದಿದ್ದು, ರೈಮ್ಸ್‌'ನಲ್ಲಿ 40ಕ್ಕೆ 5 ಅಂಕ ಪಡೆದಿದ್ದಳೆಂದು ನಂದಿನಿ ಎಂಬ ಬಾಲಕಿಯನ್ನು ಫೇಲ್‌ ಮಾಡಲಾಗಿದೆ. ಇನ್ನು ಪ್ರಿನ್ಸಿಪಾಲ್‌ ವಿರುದ್ಧ ನಂದಿನಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಪೋಷಕರು ಪ್ರಶ್ನೆ ಮಾಡಿದ್ದಾರೆ.

Video Top Stories