Pakistan Economic Crisis:ಹಸಿವಿನಿಂದ ಕಂಗೆಟ್ಟ ಪಾಕಿಸ್ತಾನ: ಭಾರತದ ಮುಂದೆ ಮಂಡಿಯೂರುತ್ತಾ ಶತ್ರುರಾಷ್ಟ್ರ?

ಭಾರತದ ಮುಂದೆ  ಮಂಡಿಯೂರಲು ಪಾಕಿಸ್ತಾನ ರೆಡಿಯಾಯ್ತಾ ಎಂಬ ಚರ್ಚೆ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಪದ್ಬಾಂಧವ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ.
 

Share this Video
  • FB
  • Linkdin
  • Whatsapp

ಪಾಕಿಸ್ತಾನವು ಹಸಿವೆಯಿಂದ ಕಂಗೆಟ್ಟು ಹೋಗಿದೆ. ಜನರು ಬೀದಿಗೆ ಬಂದಿದ್ದಾರೆ. ಪಾಕಿಸ್ತಾನದ ಸರ್ಕಾರವು ತನ್ನ ರಾಷ್ಟ್ರದ ಪ್ರಜೆಗಳೊಂದಿಗೆ ಇದೀಗ ಡಬಲ್ ಗೇಮ್ ಆಡ್ತಿದೆ. ಇದರ ಪರಿಣಾಮ ಜನರೇ ಅಲ್ಲಿನ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುತ್ತಿದ್ದಾರೆ. ಪಾಕಿಸ್ತಾನ ಭಾರತದ ಮುಂದೆ ಸರೆಂಡರ್ ಆಗಿದ್ದೇ ಆದಲ್ಲಿ ಎಲ್ಲಾ ಸಮಸ್ಯೆಗೆ ಮುಕ್ತಿ ಸಿಗುತ್ತಾ ಎಂಬ ಚರ್ಚೆ ಶುರುವಾಗಿದೆ. ಇನ್ನು ಭಾರತದ ಮೇಲೆ ಸದಾ ವಿಷ ಕಕ್ಕುವ ಈ ಪಾಕ್'ನ ಭವಿಷ್ಯದ ದಿನಗಳು ಹೀಗೆಯೇ ಇರಲಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಹಿಂದೆಯೇ ನುಡಿದಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Big3: ವಿಕ್ಟೋರಿಯಾ ಆಸ್ಪತ್ರೆ ಅಂಗಳದಲ್ಲಿ ಕರ್ಮಕಾಂಡ: ಪಾರ್ಕಿಂಗ್ ಫೀಸ್ ಹೆಸರಿನಲ್ಲಿ ಸುಲಿಗೆ

Related Video