ಹೊಸ ಬ್ರಾಂಡ್ ಮದ್ಯಕ್ಕೆ ಪೂಜೆ : ವೈರಲ್ ಆಯ್ತು ವಿಡಿಯೋ

ಮಾರುಕಟ್ಟೆಗೆ ಹೊಸ ಬ್ರ್ಯಾಂಡ್ ವಿಸ್ಕಿ ಎಂಟ್ರಿಯಾದ ಹಿನ್ನಲೆ ಅದಕ್ಕೆ ಪೂಜೆ ಮಾಡಲಾಗಿದೆ. ಕೊಪ್ಪಳದ ಕರ್ನಾಟಕ ರಾಜ್ಯ ಪಾನೀಯ ನಿಗಮ‌ ನಿಯಮಿತದಲ್ಲಿ ಪೂಜೆ ಮಾಡಲಾಗಿದ್ದು, ಪುಷ್ಪಾರ್ಚನೆ ಮಾಡಿ ಹೊಸ ಬ್ರ್ಯಾಂಡ್ ವಿಸ್ಕಿಗೆ ಮಂಗಳಾರತಿ ಮಾಡಲಾಗಿದೆ. 
 

Share this Video
  • FB
  • Linkdin
  • Whatsapp

ಕೊಪ್ಪಳ [ಡಿ.07]: ಮಾರುಕಟ್ಟೆಗೆ ಹೊಸ ಬ್ರ್ಯಾಂಡ್ ವಿಸ್ಕಿ ಎಂಟ್ರಿಯಾದ ಹಿನ್ನಲೆ ಅದಕ್ಕೆ ಪೂಜೆ ಮಾಡಲಾಗಿದೆ. 

ಕೊಪ್ಪಳದ ಕರ್ನಾಟಕ ರಾಜ್ಯ ಪಾನೀಯ ನಿಗಮ‌ ನಿಯಮಿತದಲ್ಲಿ ಪೂಜೆ ಮಾಡಲಾಗಿದ್ದು, ಪುಷ್ಪಾರ್ಚನೆ ಮಾಡಿ ಹೊಸ ಬ್ರ್ಯಾಂಡ್ ವಿಸ್ಕಿಗೆ ಮಂಗಳಾರತಿ ಮಾಡಲಾಗಿದೆ. 

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ನದಿಯಲ್ಲಿದ್ದ 8 ತೆಪ್ಪ ಜಪ್ತಿ...

ಮದ್ಯಕ್ಕೆ ಪೂಜೆ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದ್ದು, ಪೂಜೆ ಮಾಡುವಾಗ ವೈರಲ್ ಆದ ಡೈಲಾಗ್ ಹೌದು ಹುಲಿಯಾ ಎನ್ನೋದನ್ನು ಹೇಳಲಾಗಿದೆ.

ಕೊಪ್ಪಳ: ಆಂಧ್ರ, ತೆಲಂಗಾಣಕ್ಕಿಲ್ಲದ ನೀರಿನ ಗೋಳು, ರಾಜ್ಯಕ್ಕೆ ಏಕೆ?...

Related Video