ರಾಜ್ಯಕ್ಕೂ ಬಾವಲಿ ಕಾಟ.. ಗಣೇಶ ಹಬ್ಬದ ನಡುವೆ ಬೇಡ ಹುಚ್ಚಾಟ

*  ಕಲಬುರಗಿ ಗದ್ದುಗೆಗಾಗಿ ಜೆಡಿಎಸ್‌ನಿಂದ ಗಣೇಶನಿಗೆ ಪೂಜೆ!
* ತಪ್ಪಿತೆ ಇಸ್ರೇಲ್ ಲೆಕ್ಕಾಚಾರ.. ದೇಶಕ್ಕೆ ಕೊರೋನಾ ಕಾಟ
* ರಾಜ್ಯಾದ್ಯಂತ ಸರಳ, ಸಂಭ್ರಮದ ಗಣೇಶ ಹಬ್ಬ
* ಹಬ್ಬ ಆಚರಣೆ ವೇಳೆ ನಿಯಮ ಮರೆಯಬೇಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 10) ಕಲಬುರಗಿ ಮೇಯರ್ ಗದ್ದುಗೆ ಫೈಟ್ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರೆ ಇನ್ನೊಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಜತೆ ಮಾತು ಕತೆ ನಡೆಸಿದ್ದಾರೆ.

ಕೇರಳದಿಂದ ಬರುವವರಿಗೆ ಬ್ರೇಕ್

ಗಣೇಶ ಹಬ್ಬದ ನಡುವೆ ನಿಯಮ ಮರೆಯಬೇಡಿಕೊರೋನಾ ಮೂರನೇ ಅಲೆ ಆತಂಕ ಕಾಡುತ್ತಲೇ ಇದೆ. ಈ ನಡುವೆ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ. ಕೊರೋನಾ ನಿರ್ಬಂಧದ ನಡುವೆ ಗಣೇಶ ಹಬ್ಬ ನಡೆದಿದೆ. ಸರ್ಕಾರದ ಗೊಂದಲದ ನಿಯಮಗಳಿಗೆ ಹಿಂದು ಸಂಘಟನೆಗಳು ಠಕ್ಕರ್ ಕೊಟ್ಟಿವೆ. ಇಸ್ರೇಲ್ ಅತಿ ವೇಗವಾಗಿ ಲಸಿಕೆ ನೀಡಿಕೆ ಮಾಡಿತ್ತು. ಆದರೆ ಕೆಲವು ಸಂಪ್ರದಾಯವಾದಿಗಳಿಂದ ಮತ್ತೆ ಕೊರೋನಾ ಸಮಸ್ಯೆ ಕಾಣಬೇಕಾಗಿದೆ. ನಿಶ್ವಿತಾರ್ಥವಾಗಿದ್ದ ಯುವತಿ ಪರಾರಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ವಿಚಿತ್ರ ಲವ್ ಮ್ಯಾರೇಜ್ ರಿವೆಂಜ್ ಕತೆ. ವರ್ಷಗಳ ನಂತರ ತವರು ಮನೆಯಿಂದ ಸೇಡು ತೀರಿಸಿಕೊಳ್ಳಲಾಗಿದೆ ಎಂಬ ಆರೋಪ ಬಂದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

Related Video