ಎಮ್ಮೆ ಬೆನ್ನೇರಿದ RJD ಕಾರ್ಯಕರ್ತ ಕೇದಾರ್..!: ಇದರ ರಿಯಾಕ್ಷನ್ ನೋಡಿ ಎಲ್ಲ ಶಾಕೋ ಶಾಕು..!

ಅತ್ಯಾಚಾರಕ್ಕೆ ಹೊಂಚು ಹಾಕಿ ಕೂತಿದ್ದ ಪಾಪಿ..!
ಟೋ ಬಾಡಿಗೆಗಾಗಿ ಮಹಿಳೆ ಮತ್ತು ಚಾಲಕನ ಕಿತ್ತಾಟ..!
ಎಮ್ಮೆ ಬೆನ್ನೇರಿದ RJD ಕಾರ್ಯಕರ್ತ ಕೇದಾರ್..!

Share this Video
  • FB
  • Linkdin
  • Whatsapp

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಅತ್ಯಚಾರಾಕ್ಕೆ(Rape) ಹೊಂಚು ಹಾಕಿ ಕೂತಿದ್ದು, ಒಬ್ಬಂಟಿ ಯುವತಿ ಬರುತ್ತಿದ್ದಂತೆ ಆಕೆಯ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದಾನೆ. ಬಳಿಕ ಯುವತಿ ಆತನಿಂದ ಎಸ್ಕೇಪ್‌ ಆಗಿದ್ದಾಳೆ. ಈ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಆಟೋ(Auto) ಬಾಡಿಗೆ ವಿಚಾರವಾಗಿ ಚಾಲಕ ಮತ್ತು ಮಹಿಳೆ ನಡುವೆ ಕಿತ್ತಾಟ ನಡೆದಿದೆ. ಬಳಿಕ ಮಹಿಳೆಯನ್ನು ಆಟೋ ಚಾಲಕ 200 ಮೀಟರ್‌ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಹೆರಿಗೆಗೆ ಎಸಿ ರೂಮ್‌(AC Room) ಇಲ್ಲ ಎಂಬ ಕಾರಣಕ್ಕೆ ಹೊಡೆದಾಟ ನಡೆದಿದೆ. ಈ ಸಂಬಂಧ ಎರಡು ಕುಟುಂಬದ ಸದಸ್ಯರು ನಡುಬೀದಿಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಆರ್‌ಜೆಡಿ ಕಾರ್ಯಕರ್ತ ಕೇದಾರ್‌ ಯಾದವ್‌(Kedar Yadav) ಎಮ್ಮೆ ಮೇಲೆ ಹತ್ತಲು ಹೋಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಎಮ್ಮೆ ಆತನನ್ನು ಕೆಳಗೆ ಬೀಳಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಇನ್ನು ಕೆಲವೇ ವರ್ಷ ಬರಲಿದೆ ಫ್ಲೈಯಿಂಗ್ ಕಾರ್..!: ಪೆಟ್ರೋಲ್ , ಡೀಸೆಲ್ ಬೇಡ.. ಆಕಾಶದಲ್ಲಿ ಹಾರಲಿದೆ ಈ ಕಾರ್..!

Related Video