ಹಾರ್ಟ್‌ಅಟ್ಯಾಕ್‌ ಬಗ್ಗೆ ಮೊದ್ಲೇ ತಿಳಿಯೋಕೆ ECG ಮಾಡಿ

ಹಿಂದಿನ ಕಾಲದಲ್ಲಿ ಮಧ್ಯವಯಸ್ಕ ಅಥವಾ ವೃದ್ಧಾಪ್ಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗ್ತಿದೆ. ಅದನ್ನು ತಪ್ಪಿಸಲು ನಾವೇನು ಮಾಡ್ಬೋದು? 

Share this Video
  • FB
  • Linkdin
  • Whatsapp

ತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲೂ ಯುವಜನತೆಯಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗ್ತಿದೆ. ಅದನ್ನು ತಪ್ಪಿಸಲು ನಾವೇನು ಮಾಡ್ಬೋದು? ಮುಖ್ಯವಾಗಿ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಕೊಳ್ಳೋದು ಮುಖ್ಯ. ಹೃದಯಕ್ಕೆ ಏನಾದ್ರೂ ತೊಂದರೆಯಾದಾಗ ಆಗುವ ಬದಲಾವಣೆಯನ್ನು ಇಸಿಜಿ ಮೂಲಕ ನೋಡಬಹುದು. ಈ ಬಗ್ಗೆ ಡಾ. ಮಹಾಂತೇಶ್‌ ಆರ್‌. ಚರಂತಿಮಠ್‌ ಮಾಹಿತಿ ನೀಡಿದ್ದಾರೆ.

Health Tips: ಭಯ ಬಿಡಿ… ನೀವು ಹೀಗಿದ್ರೆ ಹಾರ್ಟ್ ಅಟ್ಯಾಕ್ ಆಗೋ ಚಾನ್ಸೇ ಇರೋಲ್ಲ!

Related Video