Health Tips: ಕಿವಿ ಕಟ್ಟೋ ಸಮಸ್ಯೆ ಬಗ್ಗೆ ನಿಮ್ಗೆ ಗೊತ್ತಿದ್ಯಾ?

ಮೂಗು ಕಟ್ಟುವ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ ಕಿವಿ ಕಟ್ಟಿದಂಥಾ ಸಮಸ್ಯೆ ನಿಮ್ಗೆ ಯಾವತ್ತಾದ್ರೂ ಆಗಿದ್ಯಾ. ಆಗಿದ್ರೆ ಹಾಗಾಗುತ್ತದೆ ಅನ್ನೋದು ನಿಜಾನೆ. ಮೂಗು ಹೇಗೆ ಕಟ್ಟುತ್ತದೆಯೋ, ಹಾಗೆ ಕಿವಿ ಕೂಡ ಕಟ್ಟುತ್ತದೆ ಎಂದು ವೈದ್ಯರಾದ ಪ್ರಮೋದ್‌ ವಿ.ಎಸ್‌.ಹೇಳುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

First Published Aug 24, 2023, 3:50 PM IST | Last Updated Aug 24, 2023, 3:50 PM IST

ಮೂಗು ಕಟ್ಟುವ ಹಾಗೆಯೇ ಕಿವಿ ಕಟ್ಟುವ ಸಮಸ್ಯೆ ಸಹ ಸಾಮಾನ್ಯವಾಗಿದೆ. ಕಿವಿಯಲ್ಲಿ ಮಿಡ್ಲ್‌ ಇಯರ್ ಕ್ಯಾವಿಟಿ ಅಂತ ಒಂದಿರುತ್ತೆ. ಮಿಡ್ಲ್ ಇಯರ್ ಕ್ಯಾವಿಟಿಯಿಂದ ಒಂದು ಟ್ಯೂಬ್ ಗಂಟಲಿಗೆ ಓಪನ್ ಆಗುತ್ತೆ. ಗಂಟಲು ಇನ್‌ಫೆಕ್ಷನ್ ಆದ್ರೆ, ಮೂಗು ಕಟ್ಟಿದ್ರೆ ಕಿವಿನಲ್ಲಿ ನೋವು ಕಾಣಿಸಿಕೊಳ್ಳುತ್ತೆ ಅನ್ನುತ್ತಾರೆ ವೈದ್ಯರಾದ ಪ್ರಮೋದ್‌ ವಿ.ಎಸ್‌.ಹೇಳುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಜ್ವರ ಬಂದಾಗ ಇಮ್ಯುನಿಟಿ ಹೆಚ್ಚಾಗುತ್ತೆ ಅನ್ನೋದು ನಿಜಾನ?

Video Top Stories