Asianet Suvarna News Asianet Suvarna News

ಜ್ವರ ಬಂದಾಗ ಇಮ್ಯುನಿಟಿ ಹೆಚ್ಚಾಗುತ್ತೆ ಅನ್ನೋದು ನಿಜಾನ?

ಜ್ವರ ಬಂದ್ರೆ ಸಾಕು ನರಳಾಟ, ಮೈ ಕೈ ನೋವು ಅಂತ ಸಿಕ್ಕಾಪಟ್ಟೆ ಹಿಂಸೆಯಾಗುತ್ತೆ. ಯಾಕ್‌ ಆದ್ರೂ ಈ ಜ್ವರ ಬರುತ್ತಪ್ಪಾ ಅಂತ ಬೈಕೋತೀವಿ. ಆದ್ರೆ ಜ್ವರ ಬರೋದ್ರಿಂದ ಆರೋಗ್ಯಕ್ಕೆ ಪ್ರಯೋಜನಾನೂ ಇದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? 

ಕೊರೋನಾ ವೈರಸ್ ಬಂದು ಹೋದ್ಮೇಲೆ ಎಲ್ಲರಲ್ಲೂ ಆಗಾಗ ಕಾಡೋ ಜ್ವರ, ಶೀತ, ಕೆಮ್ಮು ಎಲ್ಲವೂ ಸಾಮಾನ್ಯವಾಗಿದೆ. ಹೀಗೆ ಜ್ವರ ಬಂದಾಗ ಮೆಡಿಕಲ್, ಕ್ಲಿನಿಕ್‌ಗೆ ಹೋಗಿ ಟ್ಯಾಬ್ಲೆಟ್ ತಗೊಂಡು ಒದ್ದಾಡ್ತಾ ಇರುತ್ತಾರೆ. ಜ್ವರ ಬಂದ್ ಹೋದ್ರೆ ಸಿಕ್ಕಾಪಟ್ಟೆ ಸುಸ್ತಾಗುತ್ತಪ್ಪಾ. ಏನ್ ಹಾಳ್ ಜ್ವರಾನೋ ಎಂದು ಬೈಕೊಳ್ತೇವೆ. ಆದ್ರೆ ಜ್ವರ ಬರೋದ್ರಿಂದ ಆರೋಗ್ಯಕ್ಕೆ ಪ್ರಯೋಜನಾನೂ ಇದೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು, ಪ್ರತಿ ಸಲ ಜ್ವರ ಬಂದಾಗ ನಮಗೆ ಸ್ಪಲ್ಪ ಇಮ್ಯೂನಿಟಿ ಹೆಚ್ಚಾಗುತ್ತದೆ ಎಂದು ಡಾ. ಪ್ರಮೋದ್ ವಿ.ಎಸ್‌. ಹೇಳ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೊರೋನಾದಿಂದ ನೆನಪಿನ ಶಕ್ತಿ ಕುಂಠಿತ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

Video Top Stories