Asianet Suvarna News Asianet Suvarna News

ಬದುಕಿನ ಕತ್ತಲನ್ನು ದೂರ ಮಾಡಿಸುವಾಕೆ ಕಾಳರಾತ್ರಿ

ನವರಾತ್ರಿಯ ಏಳನೇ ದಿನ ಕಾಳರಾತ್ರಿಗೆ ಮೀಸಲಾಗಿದೆ. ಯಾರಿವಳು?

Oct 2, 2022, 11:32 AM IST

 ಏಳನೇ ದಿನದ ದಸರಾದ ಅಧಿಪತಿ ಕಾಳರಾತ್ರಿ. ಆಕೆ ಜೀವನದಿಂದ, ಜಗತ್ತಿನಿಂದ ಕತ್ತಲನ್ನು ಓಡಿಸುವವಳು. ಇವಳೇ ಕಾಳಿ. ದಕ್ಷಿಣದಲ್ಲಿ ಈಕೆಯೇ ಸರಸ್ವತಿ. ಕಾಳಿ ನಾಲಿಗೆ ಚಾಚಿದ್ರೆ ವಾಗ್ದೇವಿ. ಆಕೆ ಜ್ಞಾನದ ಅಧಿದೇವತೆ. ಕಾಳಿಗೆ ಶನೈಶ್ವರ ಅಧಿದೇವತೆ. ಇಂದು ಸರಸ್ವತಿ ಪೂಜೆ ಮಾಡಿ, ಬೆಲ್ಲದ ದೋಸೆ ಮಾಡಿ. ಮಕ್ಕಳಿಂದ ಪುಸ್ತಕಕ್ಕೆ ಪೂಜೆ ಮಾಡಿಸಿ. ಮನೆಗೆ ಕಾಳಿ ಬಂದರೆ ಅದರ ಸೂಚನೆಗಳೇನು ಎಂಬುದನ್ನು ಬ್ರಹ್ಮಾಂಡ ಗುರೂಜಿ ತಿಳಿಸುತ್ತಾರೆ. 

Navratri 2022 Day 7: ಕಾಳರಾತ್ರಿಯ ಆರಾಧನೆಯಿಂದ ಶತ್ರುಪೀಡೆಯಿಂದ ಮುಕ್ತಿ! ಇಲ್ಲಿದೆ ಪೂಜಾ ವಿಧಾನ..