ಅನೇಕ ಜನರು ತಮ್ಮ ದೈನಂದಿನ ಜೀವನವನ್ನು ಅಡ್ಡಿಪಡಿಸುವ ನಿರಂತರ ಆಯಾಸವನ್ನು ಎದುರಿಸುತ್ತಾರೆ. ನಿಮ್ಮ ನಿರಂತರ ನಿದ್ರೆ ಎಳೆವ ಪರಿಸ್ಥಿತಿಗೆ ಕಾರಣವಾಗುವ 5 ಅಂಶಗಳು ಇಲ್ಲಿವೆ..
ನೀವು 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಚಿತ್ರ ನೋಡಿದ್ದರೆ ಅದರಲ್ಲಿ ಕ್ರಿಕೆಟಿಗನ ಅಣ್ಣನ ಕುರಿತು ಚಕಾರವೆತ್ತಿಲ್ಲ. ಆದರೆ, ಧೋನಿಗೆ ಅಣ್ಣನಿದ್ದಾರೆ. ಎಂಎಸ್ಡಿಯು ಅವರೊಂದಿಗೆ ಪೂರ್ತಿ ಸಂಬಂಧ ಕಡಿದುಕೊಳ್ಳಲೊಂದು ಕಾರಣವಿದೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ತಮ್ಮ 'ಬ್ಯಾಡ್ ನ್ಯೂಸ್' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ, ಅವರು ತಮ್ಮ 12 ವರ್ಷಗಳ ವೃತ್ತಿಜೀವನವನ್ನು ನೆನಪಿಸಿಕೊಳ್ಳುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಡೆಂಘೆ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಕರ್ನಾಟಕ, ಉತ್ತರಾಖಂಡ, ಮುಂಬೈ ಮತ್ತು ದೆಹಲಿ ಈ ಕ್ಷಣದಲ್ಲಿ ಹೆಚ್ಚು ಡೆಂಘೆ ಕೇಸ್ ಹೊಂದಿದ ರಾಜ್ಯಗಳಲ್ಲಿ ಸೇರಿವೆ. ಈ ಕಾಯಿಲೆ ಬಂದಾಗ ಪ್ಲೇಟ್ಲೆಟ್ ಸಂಖ್ಯೆಗಳ ಇಳಿಕೆಯೇ ತಲೆಬಿಸಿ ಮಾಡಿಸುವುದು.
ಮುಕೇಶ್ ಅಂಬಾನಿ ವಿಶ್ವದ ಅಗ್ರ ಶ್ರೀಮಂತರಲ್ಲೊಬ್ಬರು. ಆದರೆ ಅವರ ಮೂವರು ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರ ನಿವ್ವಳ ಆಸ್ತಿ ಮೌಲ್ಯದ ಬಗ್ಗೆ ನಿಮಗೆ ತಿಳಿದಿದೆಯೇ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವನ್ನು ದೊಡ್ಡ ಸರ್ಕಸ್ ಎಂದಿರುವ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ, ಆಹ್ವಾನವಿದ್ದರೂ ತಾನಿದರಲ್ಲಿ ಭಾಗವಹಿಸದಿರುವುದಕ್ಕೆ ಕಾರಣ ನೀಡಿದ್ದಾರೆ.
ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರ ಮಕ್ಕಳು ಯಾವಾಗಲೂ ಪಾಪ್ಗಳ ಮುಂದೆ ಚೆನ್ನಾಗಿ ವರ್ತಿಸುತ್ತಾರೆ. ಪುಟಾಣಿಗಳು ಯಾವಾಗಲೂ ಕೈ ಜೋಡಿಸಿ ನಮಸ್ಕರಿಸುತ್ತಾರೆ.
90ರ ದಶಕದಲ್ಲಿ ಬಾಲಿವುಡ್ಗೂ ಅಂಡರ್ವರ್ಲ್ಡ್ಗೂ ಅತ್ಯಾಪ್ತ ಸಂಬಂಧವಿತ್ತು. ಆ ಸಂದರ್ಭದಲ್ಲಿ ಅನೇಕ ರೀಲ್ ಲೈಫ್ ನಾಯಕಿಯರು ರಿಯಲ್ ಲೈಫ್ ಖಳನಾಯಕರ ಜೊತೆ ಸಂಬಂಧ ಹೊಂದಿದ್ದರು.
ನಿರ್ವಹಣೆಯು ದಾನವಲ್ಲ, ಆದರೆ ವಿವಾಹಿತ ಮಹಿಳೆಯರ ಹಕ್ಕು. ಜೀವನಾಂಶವನ್ನು ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.
ಸಲ್ಮಾನ್ ಖಾನ್ ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿಯ ಹಳದಿ ಕಾರ್ಯಕ್ರಮಕ್ಕೆ ಬಂದಾಗ ಕೈಲಿದ್ದ ರೇನ್ಬೋ ವಾಚ್ ಎಲ್ಲರ ಕಣ್ಣು ಕುಕ್ಕಿತು. ಇದರ ಬೆಲೆ ಕೇಳಿದ್ರೆ ಹೌಹಾರ್ತೀರಿ..