Asianet Suvarna News Asianet Suvarna News

Gowri Habba 2022: ಸ್ವರ್ಣ ಗೌರಿ ವ್ರತ ಹಿನ್ನೆಲೆ ಏನು? ಆಚರಣೆ ಹೇಗೆ?

ಸ್ವರ್ಣಗೌರಿ ವೃತವನ್ನು ನಡೆಸುವುದು ಹೇಗೆ ವಿಧಿ ವಿಧಾನಗಳು ಏನು ಎಂಬ ಬಗ್ಗೆ ಡಿಟೇಲ್‌ ಈ ವಿಡಿಯೋದಲ್ಲಿದೆ ವೀಕ್ಷಿಸಿ. 
 

First Published Aug 30, 2022, 11:20 AM IST | Last Updated Aug 30, 2022, 11:20 AM IST

ಗೌರಿ ಹಬ್ಬವನ್ನು ದೇಶದಲ್ಲೆಡೆ ಹೆಂಗೆಳೆಯರು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ತವರಿಗೆ ಬಂದ ಗೌರಿಯನ್ನು ಕರೆದೊಯ್ಯಲು ಗಣೇಶನೂ ಬರಲಿದ್ದಾನೆ. ಅಮ್ಮ ಮಗನ ಈ ಆಗಮನ ಸಂಭ್ರಮವನ್ನು ಮನೆಮನೆಯಲ್ಲೂ ಆಚರಿಸಲಾಗುತ್ತದೆ. ಬಹುತೇಕ ಮಹಿಳೆಯರು ಗೌರಿ ವೃತವನ್ನು ಈ ದಿನ ನಡೆಸುತ್ತಾರೆ. ಹಾಗಾದರೆ ಈ ಸ್ವರ್ಣಗೌರಿ ವೃತವನ್ನು ನಡೆಸುವುದು ಹೇಗೆ ವಿಧಿ ವಿಧಾನಗಳು ಏನು ಎಂಬ ಬಗ್ಗೆ ಡಿಟೇಲ್‌ ಈ ವಿಡಿಯೋದಲ್ಲಿದೆ ವೀಕ್ಷಿಸಿ.  

Video Top Stories