ಸೂರ್ಯ ಗ್ರಹಣ ಕಾಲದ ದಾನಕ್ಕೆ ಭೂದಾನದಷ್ಟು ಫಲ!

ಸೂರ್ಯಗ್ರಹಣ ಕಾಲದಲ್ಲಿ ಮಾಡುವ ದಾನವು ಅತ್ಯಂತ ಶ್ರೇಷ್ಠವಾಗಿದೆ. ಇದು ಸಾವಿರ ಪಟ್ಟು ಹೆಚ್ಚಿನ ಪುಣ್ಯ ತರುತ್ತದೆ. 

First Published Oct 23, 2022, 1:49 PM IST | Last Updated Oct 23, 2022, 1:49 PM IST

ಗ್ರಹಣ ಕಾಲದ ಸ್ನಾನ ದಾನಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಏನೇ ದಾನ ಮಾಡಿದರೂ ಭೂದಾನ ಮಾಡಿದಷ್ಟು ಬಲ ಬರಲಿದೆ. ತುಪ್ಪ, ಧಾನ್ಯ, ಬಂಗಾರ, ಸೂರ್ಯನ ಪ್ರತಿಮೆಯನ್ನು ದಾನ ಮಾಡಬಹುದು.. ಇವೆಲ್ಲವೂ ಶ್ರೇಷ್ಠವೆನಿಸಿದೆ. ಇದರ ಹೊರತಾಗಿ ಈ ಸಮಯದಲ್ಲಿ ಏನು ಮಾಡಿದರೆ ಪುಣ್ಯ ಸಾವಿರ ಪಟ್ಟಾಗುವುದು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಲಿದ್ದಾರೆ. 

ದೀಪಾವಳಿ ವರ್ಷ ಭವಿಷ್ಯ: ಯುಗಾದಿವರೆಗೆ 12 ರಾಶಿಗಳ ಭವಿಷ್ಯ ಹೇಗಿರಲಿದೆ?