
BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಮಾಳು, ಗಿಲ್ಲಿಯ ಗೆಲುವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಮನೆಯಲ್ಲಿ ಎಲ್ಲರ ಟಾರ್ಗೆಟ್ ಆಗಿರುವ ಗಿಲ್ಲಿ, ಜನರ ಫೇವರಿಟ್ ಆಗಿದ್ದು, ಈ ಗಿಲ್ಲಿ-ಮಾಳು ನಡುವಿನ ಜಗಳದ ಹಿಂದಿನ ಕಾರಣವೇನು ಮತ್ತು ಇದು ಗಿಲ್ಲಿಯ ಗೆಲುವಿನ ಮೇಲೆ ಹೇಗೆ ಪರಿಣಾಮ ಬೀರಬಹುದು
ಗಿಲ್ಲಿ ಗೆಲ್ಲಲ್ಲ.. ಗೆದ್ರೂ ಒಪ್ಪಲ್ಲ.. ಮಾಳು ಮುನಿಸು..!,, ಉತ್ತರ ಕರ್ನಾಟಕ ಹೈದನಿಗ್ಯಾಕೆ ಗಿಲ್ಲಿ ಮೇಲೆ ಸಿಟ್ಟು..?,, ಸ್ಪರ್ಧಿಗಳ ಟಾರ್ಗೆಟ್.. ಜನರಿಗೆ ಮಾತ್ರ ಗಿಲ್ಲಿನೇ ಫೆವರೀಟ್..!,, ಹಾಡು ಹಕ್ಕಿಗೆ ಆಯ್ತಾ ಅವಮಾನ..?ಏನಿದು ಗಿಲ್ಲಿ-ಮಾಳು ಡ್ರಾಮಾ?