userpic
user icon

bigg boss kannada

Gouthami Jadhav entry to Bharghavi LLB serial pav

ಭಾರ್ಗವಿ ಸಹಾಯಕ್ಕೆ ಬರ್ತಿದ್ದಾರೆ ಲೇಡಿ ರಾಮಾಚಾರಿ ಸತ್ಯ ಖ್ಯಾತಿಯ ಗೌತಮಿ ಜಾದವ್

May 12, 2025, 12:24 PM IST

ಸತ್ಯ ಸೀರಿಯಲ್ ಖ್ಯಾತಿಯ ಲೇಡಿ ರಾಮಾಚಾರಿ ಗೌತಮಿ ಜಾದವ್ ಭಾರ್ಗವಿ LLB ಸೀರಿಯಲ್ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ತಿದ್ದಾರೆ. 
 

These are the Kannada television actresses who stayed away from acting after becoming mother

ತಾಯಿಯಾದ್ಮೇಲೆ ನಟನೆಯಿಂದ ದೂರ ಇರುವ ಕನ್ನಡ ಕಿರುತೆರೆ ನಟಿಯರಿವರು!

May 11, 2025, 4:30 PM IST

ಮಗು ಹುಟ್ಟಿದ ಬಳಿಕ ನಟನೆಯಿಂದ ದೂರ ಇರುವ ನಟಿಯರ ಲಿಸ್ಟ್‌ ಇಲ್ಲಿದೆ! 

Bigg Boss  Anusha Rai wants a husband like Darshan suc

'ಡಿ ಬಾಸ್'​ ಥರ ಹುಡುಗ ನನಗೆ ಬೇಕು... ನಟಿ ಅನುಷಾ ರೈ ಮಾಡಿಕೊಂಡ ಮನವಿ ಕೇಳಿ...

May 11, 2025, 4:28 PM IST

 ಬಿಗ್​ಬಾಸ್ ಖ್ಯಾತಿಯ ನಟಿ ಅನುಷಾ ರೈ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದು, ದರ್ಶನ್​ ಅವರಂಥ ಹುಡುಗನಿಗಾಗಿ ಕಾಯುತ್ತಿದ್ದಾರಂತೆ. ನಟಿ ಹೇಳಿದ್ದೇನು ಕೇಳಿ....

bbk 7 vasuki vaibhav and brinda vikram expecting first baby

ಜೋಗುಳ ಹಾಡಲು ರೆಡಿಯಾದ ವಾಸುಕಿ ವೈಭವ್, ಬೃಂದಾ ವಿಕ್ರಮ್!‌ Bigg Boss Kannada ಸ್ಪರ್ಧಿ ಮನೇಲಿ ಹರ್ಷವೋ ಹರ್ಷ!

May 11, 2025, 4:07 PM IST

ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ, ಗಾಯಕ, ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ ವಾಸುಕಿ ವೈಭವ್‌ ಅವರು ʼತಾಯಂದಿರ ದಿನʼಕ್ಕೆ ಗುಡ್‌ನ್ಯೂಸ್‌ ನೀಡಿದ್ದಾರೆ.
 

Tukali Santosh gifts his wife Manasa a huge Mangalsutra suc

ಪತ್ನಿಗೆ ತುಕಾಲಿ ಸಂತೋಷ್ ಭಾರಿ ಗಾತ್ರದ ಮಾಂಗಲ್ಯ ಗಿಫ್ಟ್​! ರೇಟ್​ ಕೇಳಿದೋರೇ ಸುಸ್ತಾಗೋದ್ರು!

May 11, 2025, 3:56 PM IST

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ತುಕಾಲಿ ಸಂತೋಷ್​ ಅವರು ಪತ್ನಿ ಮಾನಸಾ ಅವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಹೊಸ ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡಿದ್ದು, ಪ್ರೀತಿ ಕಡಿಮೆ ಆಗುತ್ತೆ ಎಂದು ಗ್ರಾಂ, ಬೆಲೆ ಹೇಳಲು ನಿರಾಕರಿಸಿದ್ದಾರೆ.

Please dont ask me that question says Chaitra Kundapura suc

ಪ್ಲೀಸ್​ ಆ ವಿಷ್ಯ ಒಂದನ್ನು ಕೇಳ್ಬೇಡಿ, ಅದ್ಕೆಲ್ಲಾ ಟೈಂ ಇಲ್ಲ... ಎಂದು ನುಣುಚಿಕೊಂಡ ಚೈತ್ರಾ ಕುಂದಾಪುರ!

May 11, 2025, 3:10 PM IST

ಚೈತ್ರಾ ಕುಂದಾಪುರ ಮತ್ತು  ಶ್ರೀಕಾಂತ್​ ಕಶ್ಯಪ್​ ತಮ್ಮ 12 ವರ್ಷಗಳ ಸ್ನೇಹಕ್ಕೆ ಮದುವೆಯ ಮುದ್ರೆ ಒತ್ತಿದ್ದಾರೆ. ಆದರೆ ಮದುವೆಯ ಸಂದರ್ಭದಲ್ಲಿ ಅದೊಂದು ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಏನದು?

bigg boss hanumantha brother maruthi has indian team cricketers autograph in bat

Bigg Boss ಹನುಮಂತನ ಅಣ್ಣನ ಬಳಿ ಇರೋ ಇಂಡಿಯನ್‌ ಕ್ರಿಕೆಟ್‌ ಟೀಂ ಆಟೋಗ್ರಾಫ್‌ ಇರೋ ಬ್ಯಾಟ್!‌ 70 ಕೋಟಿ ಕೊಟ್ರೂ ಕೊಡಲ್ವಂತೆ!

May 10, 2025, 10:51 PM IST

ಬಿಗ್ ಬಾಸ್ ಖ್ಯಾತಿಯ ಹನುಮಂತ ಅವರ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿ ಎಂಬುದು ಬಹಿರಂಗವಾಗಿದೆ. 2015ರ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಶೋನಲ್ಲಿ ಮಾರುತಿ ಭಾಗವಹಿಸಿದ್ದರು ಮತ್ತು ಡಾ. ರಾಯ್ ಅವರಿಂದ ವಿಶೇಷ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ.

Sangeetha Sringeri canceled her birthday celebration this year pav

ಗಡಿಯಲ್ಲಿ ಸಾವು, ನೋವು… ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ: ಯೋಧನ ಪುತ್ರಿ ಸಂಗೀತ ಶೃಂಗೇರಿ

May 10, 2025, 3:33 PM IST

ಚಂದನವನದ ನಟಿ ಸಂಗೀತ ಶೃಂಗೇರಿ ಗಡಿಯಲ್ಲಿ ಯುದ್ಧ ಆಗುತ್ತಿದ್ದು, ಸಾವು ನೋವಿನ ಸಂದರ್ಭದಲ್ಲಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. 
 

rajath attend bigg boss chaitra kundapura srikanth kashyap wedding

ಸ್ವತಃ ಆ ಮಂತ್ರ ಹೇಳಿ ತಾಳಿ ಕಟ್ಟಿಸಿಕೊಂಡ ಚೈತ್ರಾ ಕುಂದಾಪುರ; ಅಣ್ಣನ ಶಾಸ್ತ್ರ ಮಾಡಿದ ರಜತ್!‌ ವಾವ್...ಎಂಥ ಗಳಿಗೆ..!

May 9, 2025, 12:30 PM IST

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯಲ್ಲಿ ಭಾವುಕರಾದ ಚೈತ್ರಾ, ದೇವರ ಪ್ರಾರ್ಥನೆಯೊಂದಿಗೆ ತಾಳಿ ಕಟ್ಟಿಸಿಕೊಂಡರು.

who is bigg boss chaithra kundapura husband Shrikanth Kashyap

ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

May 8, 2025, 10:57 PM IST

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? 

chaithra kundapura mehendi shashtra

ಚೈತ್ರಾ ಕುಂದಾಪುರ ಕೈನಲ್ಲಿ ಮೆಹಂದಿ ರಂಗು, ಮೇ 9 ರಂದು ಮದುವೆ

May 8, 2025, 11:09 AM IST

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಮದುವೆಯಾಗ್ತಿದ್ದಾರೆ. ಮೇ 9 ರಂದು ಮದುವೆ ನಡೆಯಲಿದ್ದು, ಮೆಹಂದಿ ಶಾಸ್ತ್ರದ ವಿಡಿಯೋ ವೈರಲ್ ಆಗಿದೆ. 
 

Dhanraj achar shares photos with bhavya gowda

ಅಣ್ಣ ಜಿಂಕೆ ತಂಗಿ ಜಿಂಕೆ, ಭಾವ ಜಿಂಕೆ ಎಲ್ಲಿ? ತ್ರಿವಿಕ್ರಮ ಮಿಸ್ ಮಾಡಿಕೊಳ್ತಿದ್ದಾರೆ ಫ್ಯಾನ್ಸ್

May 6, 2025, 12:55 PM IST

ಬಿಗ್ ಬಾಸ್ ಸ್ಪರ್ಧಿಗಳಾದ ಧನರಾಜ್ ಮತ್ತು ಭವ್ಯಾ ಗೌಡ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋಕ್ಕೆ ಲೈಕ್ ನೀಡಿದ ಫ್ಯಾನ್ಸ್ ಒಂದೇ ಪ್ರಶ್ನೆ ಕೇಳ್ತಿದ್ದಾರೆ. 
 

bigg boss kannada dhanaraj and hanumanth watch rcb and csk match

RCB ಗೆಲ್ಲದಿದ್ರೆ ನೀವು ದರಿದ್ರ ಮುಖಗಳು ಎಂದ ನೆಟ್ಟಿಗ; ಎದೆ ಗಟ್ಟಿ ಹಿಡ್ಕೊಂಡು ಮ್ಯಾಚ್‌ ಗೆಲ್ಲಿಸಿದ ಹನುಮಂತ, ಧನರಾಜ್

May 5, 2025, 7:14 PM IST

ಬಿಗ್‌ ಬಾಸ್‌ ಖ್ಯಾತಿಯ ಹನುಮಂತ, ಧನರಾಜ್‌ ಆಚಾರ್‌ ಅವರು ಮೆಟ್ರೋ ಹತ್ತಿ ಆರ್‌ಸಿಬಿ ಮ್ಯಾಚ್‌ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಹನುಮಂತ ಅವರು ಮಾಸ್ಕ್‌ ಹಾಕಿಕೊಂಡು ಹೋದರೂ ಕೂಡ, ಕೆಲವರು ಸೆಲ್ಫಿ ಕೇಳಿದ್ದರು.
 

Chaitra Kundapura Love Story Revealed

ಚೈತ್ರಾ ಕುಂದಾಪುರ ಲವ್ ಸ್ಟೋರಿ ರಿವೀಲ್ ! ಪ್ರೀತಿ ಶುರುವಾಗಿದ್ದು ಎಲ್ಲಿಂದ?

May 5, 2025, 12:35 PM IST

ಬಿಗ್ ಬಾಸ್ ಮೂಲಕ ಪ್ರಸಿದ್ದಿಗೆ ಬಂದ ಚೈತ್ರಾ ಕುಂದಾಪುರ ಮದುವೆ ಫಿಕ್ಸ್ ಆಗಿದೆ. ಮಜಾ ಟಾಕೀಸ್ ಮನೆಯಲ್ಲಿ ಚೈತ್ರಾ ಹುಡುಗನ ಬಗ್ಗೆ ಒಂದಿಷ್ಟು ವಿಷ್ಯ ಬಹಿರಂಗವಾಗಿದೆ. 
 

What did Bhavya Gowda say about Karna  serial ?

ಜೀ ಕನ್ನಡದ ಫಸ್ಟ್ ಸೀರಿಯಲ್ ಕರ್ಣ ಬಗ್ಗೆ ಭವ್ಯಾ ಗೌಡ ಹೇಳಿದ್ದೇನು?

May 5, 2025, 11:29 AM IST

ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಬರ್ತಿದೆ. ಅದೇ ಕರ್ಣ. ಸೀರಿಯಲ್ ಪ್ರೋಮೋ ಈಗಾಗಲೇ ಸದ್ದು ಮಾಡಿದ್ದು, ಅದ್ರಲ್ಲಿ ಕಾಣಿಸಿಕೊಳ್ತಿರುವ ಭವ್ಯ ಗೌಡ ಸೀರಿಯಲ್ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ.