ಗಿಲ್ಲಿ ನಟ
ಬಿಗ್ಬಾಸ್ 12ರ ಮೂಲಕ ಫೇಮಸ್ ಆಗಿರೋ ಗಿಲ್ಲಿ ನಟ ಅವರ ನಿಜವಾದ ಹೆಸರು ನಟರಾಜ್. ಮಂಡ್ಯ ಮೂಲದವರು. ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದವರು. ನಟರಾಜ್ ಅವರು ಮಂಡ್ಯದಲ್ಲಿ ಗಿಲ್ಲಿ ಆಡುತ್ತಿದ್ದರು. ಹೀಗಾಗಿ ಗಿಲ್ಲಿ ಎನ್ನುವ ಹೆಸರು ಸೇರಿಕೊಂಡು ಗಿಲ್ಲಿ ನಟ ಆಗಿದ್ದಾರೆ ಎನ್ನಲಾಗಿದೆ.
Latest Updates on Gilli Nata
- All
- NEWS
- PHOTOS
- VIDEOS
- WEBSTORIES
No Result Found