
BBK 12: ಎಲ್ಲಿಗೋ ವೈರಿಂಗ್, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಸ್ನೇಹ ಎಲ್ಲರಿಗೂ ತಿಳಿದಿತ್ತು. ಆದರೆ, ರಕ್ಷಿತಾಗೆ ಗಿಲ್ಲಿ ಮೇಲೆ ಇಷ್ಟವಿದೆ ಎಂದು ಕಿಚ್ಚ ಸುದೀಪ್ ಬಹಿರಂಗಪಡಿಸುವುದರೊಂದಿಗೆ ಈಗೊಂದು ಟ್ರಯಾಂಗಲ್ ಲವ್ ಸ್ಟೋರಿ ಶುರುವಾಗಿದೆ.
ಈ ಸಾರಿ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಌಂಡ್ ಕಾವ್ಯಾ ಜೋಡಿಯ ಪ್ರೇಮಕಾವ್ಯ ಎಲ್ಲರಿಗೂ ಗೊತ್ತಿದೆ. ಆದ್ರೀಗ ಇನ್ನೇನು ಬಿಗ್ ಬಾಸ್ ಮುಗಿಯೋದಕ್ಕೆ ಕೊನೆ ವಾರ ಇರೋವಾಗ ಇನ್ನೊಂದು ಲವ್ಟ್ರ್ಯಾಕ್ ಓಪನ್ ಆಗಿದೆ. ರಕ್ಷಿತಾಗೆ ಗಿಲ್ಲಿ ಅಂದ್ರೆ ಇಷ್ಟ ಅಂತ ಖುದ್ದು ಕಿಚ್ಚ ಬಾಯ್ಬಿಡಿಸಿದ್ದಾರೆ. ದೊಡ್ಮನೆಯ ಈ ಟ್ರಯಾಂಗಲ್ ಲವ್ ಸ್ಟೋರಿ ಈಗ ಸಖತ್ ಸದ್ದು ಮಾಡ್ತಾ ಇದೆ.
Add Asianetnews Kannada as a Preferred Source
